ಸಿರಿದನಿ SIRIdani

ಪತ್ರದಿ ಬರೆದ ಪದಗಳಿವಷ್ಟೇ ಅಲ್ಲ– ಒಂದು ಭಾವಕೋಶ– ವಾಣಿ ರಾಜ್‌


Listen Later

ಪತ್ರದಲ್ಲಿ ಬರೆದ ಪದಗಳಿವಷ್ಟೇ ಅಲ್ಲ– ಒಂದು ಭಾವಕೋಶ– ವಾಣಿ ರಾಜ್‌

ಪತ್ರ ಬರೆಯುವ ಕಾಲವೊಂದನ್ನು ನೆನಪಿಸಿಕೊಂಡು ಅಂದಿನ ನವಿರು ಭಾವವನ್ನು ಹಂಚಿಕೊಂಡಿದ್ದಾರೆ ವಾಣಿ ರಾಜ್‌ ಅವರು.  ಒಂದು ಭಾವ ವಿನಿಮಯವನ್ನು ಕಟ್ಟಿಕೊಟ್ಟಿದ್ದಾರೆ. ನಿಮ್ಮ ಪ್ರೀತಿಪಾತ್ರರಿಗೂ ಕೇಳಿಸಿ

ಕೇಳಿ ಪ್ರತಿಕ್ರಿಯಿಸಿ: [email protected]

ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative