Sangaathi

ಪವಿತ್ರ ಬಂಧ


Listen Later

ಮದುವೆ ಎಂಬುದು ಗಂಡು-ಹೆಣ್ಣಿನ ಅತೀ ಮುಖ್ಯವಾದ ಹಂತ. ಇಲ್ಲಿಂದ ಎಲ್ಲವೂ ಬದಲಾಗುತ್ತದೆ, ಗಂಡ-ಹೆಂಡತಿಗೆ ಹೊಸ ಹೊಸ ಜವಾಬ್ದಾರಿ ಹುಟ್ಟಿಕೊಳ್ಳುತ್ತವೆ. ಆದರೆ ಆ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಇಬ್ಬರಲ್ಲೂ ಇರಬೇಕು. ಆ ಶಕ್ತಿ ಬರಬೇಕಾದರೆ ಗಂಡು-ಹೆಣ್ಣು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕು.

https://www.facebook.com/SangathiRelationship

https://sangaathi798479915.wordpress.com/

...more
View all episodesView all episodes
Download on the App Store

SangaathiBy Sangaathi