Namaskara

ಋತುಚಕ್ರದಾಚರಣೆಗಳು - Menstruation practices


Listen Later

ಭಾರತೀಯ ಆಚರಣೆಗಳು ಕೇವಲ ಮೂಢನಂಬಿಕೆಯಿಂದಿರುವಂತಹದ್ದು. ಯಾವುದಕ್ಕೂ ಅರ್ಥವಿಲ್ಲ, ಎಂದೇ ನಂಬಿ ಬೆಳೆದ ನಾವು, ಭಾರತೀಯ ಆಚಾರ-ವಿಚಾರಗಳನ್ನ ಲೆಕ್ಕಕ್ಕೆ ತಗೊಳ್ಳೋದಿಲ್ಲ. ಈ ಸಂಚಿಕೆಯನ್ನು ಕೇಳಿಯಾದಮೇಲೆ ಬಹುಶಃ ಈ ನೆಲದ ಸಂಪ್ರದಾಯವನ್ನ ಕನಿಷ್ಠ ಪರಿಗಣನನೆಗೆ ತಗೋಬಹುದು ಅಂತ ನಾನು ಅಂದುಕೊಂಡಿರುವೆ. ಖುಷಿಯಿಂದ ಕೇಳಿ. We have grown up to believe that Indian traditional practices are nothing but superstitious. We have stopped counting on them. But, I would like to believe that this episode might change that. Happy Listening :)
...more
View all episodesView all episodes
Download on the App Store

NamaskaraBy shri