Sign up to save your podcastsEmail addressPasswordRegisterOrContinue with GoogleAlready have an account? Log in here.
ಈ ಕನ್ನಡ ಪಾಡ್ಕಾಸ್ಟ್ ನನ್ನ ಅನಿಸಿಕೆಗಳು ಮತ್ತು ಆಲೋಚನೆಗಳ ಹಂಚಿಕೆ. This Kannada podcast is all about my opinions and thoughts.... more
FAQs about Namaskara:How many episodes does Namaskara have?The podcast currently has 11 episodes available.
February 25, 2021ಕೊನೆಯದು - The last oneನಮಸ್ಕಾರ! ಈ ಪಾಡ್ಕಾಸ್ಟಿನ ಮೊದಲ ಸೀಸನ್ನಿನ ಕೊನೆಯ ಸಂಚಿಕೆ ಇದು. ಎಲ್ಲಾ ಸಂಚಿಕೆಗಳನ್ನ ಕೇಳಿ, ಹಾರೈಸಿ, ಪ್ರೋತ್ಸಾಹಿಸಿರುವ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು. Namaskara! This is the last episode of the first season. My heartfelt gratitude to each and every listener who have been supporting me throughout. Thank you....more20minPlay
February 11, 2021ಋತುಚಕ್ರದಾಚರಣೆಗಳು - Menstruation practicesಭಾರತೀಯ ಆಚರಣೆಗಳು ಕೇವಲ ಮೂಢನಂಬಿಕೆಯಿಂದಿರುವಂತಹದ್ದು. ಯಾವುದಕ್ಕೂ ಅರ್ಥವಿಲ್ಲ, ಎಂದೇ ನಂಬಿ ಬೆಳೆದ ನಾವು, ಭಾರತೀಯ ಆಚಾರ-ವಿಚಾರಗಳನ್ನ ಲೆಕ್ಕಕ್ಕೆ ತಗೊಳ್ಳೋದಿಲ್ಲ. ಈ ಸಂಚಿಕೆಯನ್ನು ಕೇಳಿಯಾದಮೇಲೆ ಬಹುಶಃ ಈ ನೆಲದ ಸಂಪ್ರದಾಯವನ್ನ ಕನಿಷ್ಠ ಪರಿಗಣನನೆಗೆ ತಗೋಬಹುದು ಅಂತ ನಾನು ಅಂದುಕೊಂಡಿರುವೆ. ಖುಷಿಯಿಂದ ಕೇಳಿ. We have grown up to believe that Indian traditional practices are nothing but superstitious. We have stopped counting on them. But, I would like to believe that this episode might change that. Happy Listening :)...more22minPlay
January 28, 2021ಭಾರತೀಯ ದೃಷ್ಟಿಕೋನ - Indic lensಈ ಸಂಚಿಕೆಯನ್ನು ಕೇಳುವಾಗ ಆದಷ್ಟು ಪಾಶ್ಚಾತ್ಯ ತರ್ಕಗಳನ್ನ ಬದಿಗಿಟ್ಟು ಕೇಳಿಸಿಕೊಂಡರೆ, ಭಾರತೀಯ ದೃಷ್ಟಿಕೋನದ ಅರಿವಾಗಬಹುದು ಎಂಬುದು ನನ್ನ ಅನಿಸಿಕೆ. I'd suggest you to listen to this episode without any Western logic, to make the most sense of it. Happy Listening :)...more26minPlay
January 15, 2021ವೇದಾಂತ | ದ್ವೈತ, ವಿಶಿಷ್ಟಾದ್ವೈತ, ಅದ್ವೈತ | ಸೃಷ್ಟಿಯ ಮೂಲ ಮತ್ತು ದೇವರುVedanta | Dvaita, Vishishtadvaita, Advaita | Source of creation and God. ಈ ಸಂಚಿಕೆ ನನಗೆ ಬಹಳ ಹತ್ತಿರವಾದದ್ದು. ವೇದಾಂತಗಳಿಂದಲೇ ನನಗೆ ಭಾರತೀಯ ತತ್ವಶಾಸ್ತ್ರದ ಮೇಲೆ ಒಲವಾದದ್ದು. ನಿಮಗೂ ಇದು ಹಿಡಿಸಬಹುದು ಎಂದುಕೊಳ್ಳುವೆ. This episode is dear to me. It was Vedanta that drew me towards Indian Philosophy. I'm in awe of it since then. Hope you like it too. Happy Listening....more16minPlay
December 31, 2020ಸಾಂಖ್ಯ ಶಾಸ್ತ್ರ, ಆಕಾಶ ಮತ್ತು ವಾಯು. Sankhya Philosophy, Aether and Air.ಅಸ್ತಿತ್ವದ ಸೃಷ್ಟಿಯ ಆಚೀಚೆ ಆಸಕ್ತಿ ಇದ್ದರೆ, ಇದು ನಿಮಗಾಗಿ. If you are someone who is interested in creation of existence and related aspects, then this one is for you....more14minPlay
December 16, 2020ಭೂಮಿ - Earthಹಿಂದಿನೆಲ್ಲಾ ಸಂಚಿಕೆಗಳಿಗಿಂತ ಕಮ್ಮಿ ಸಮಯವುಳ್ಳ ಸಂಚಿಕೆಯಿದು. ಖುಷಿಯಿಂದ ಕೇಳಿ. This episode is shorter than all the previous episodes. Happy listening!...more12minPlay
December 02, 2020ಅಗ್ನಿ - Fireಈ ಸಂಚಿಕೆ ಮುಗಿದ ನಂತರ, ಸ್ವತಃ ಯೋಚಿಸಿದರೆ, ನಮ್ಮ ಸಂಸ್ಕೃತಿಯಲ್ಲಿ ಪೂಜೆ ಮಾಡುವಾಗ ಅಗ್ನಿಯನ್ನು ಏಕೆ ಬಳಸುತ್ತೀವವಿ ಎಂಬ ಅಂದಾಜು ನಿಮಗೆ ಆಗಬಹುದು. You may end up understanding why does Indian tradition use Fire in daily Pooja....more20minPlay
November 18, 2020ಜಲ - Waterನೀರಿನ ಬಗ್ಗೆ ಗೊತ್ತೇ ಇರದ ಕೆಲ ಸಂಗತಿಗಳಿಲ್ಲಿವೆ. ಖುಷಿಯಿಂದ ಕೇಳಿ. Here are some unknown findings of Water. Happy listening....more19minPlay
November 04, 2020ಸಮಯದ ಸುತ್ತ - a talk related to Time.ಸಮಯಕ್ಕಿಂತ ಸಮಯದ ಸುತ್ತ ಮುತ್ತ ಮಾತನಾಡಬೇಕು ಅನ್ನಿಸ್ತು. ಒಮ್ಮೆ ಕೇಳಿ. ಇಷ್ಟ ಆಗಬಹುದು. This podcast is all about different aspects related to Time than the time itself. Give it a listen. You may like it....more16minPlay
October 21, 2020ದೇವರು - Godದೇವರ ಸುತ್ತ ಒಂದು ಮಾತುಕತೆ. ಇದರಲ್ಲಿ ವಿಜ್ಞಾನವೂ ಇದೆ, ಅನ್ಯಗ್ರಹ ಜೀವಿಯೂ ಇದೆ ಹಾಗೂ ಆಧ್ಯಾತ್ಮವೂ ಇದೆ. ಖುಷಿಯಿಂದ ಕೇಳಿ. A monologue around God, covering aspects from science, spirituality and aliens. Happy listening :)...more15minPlay
FAQs about Namaskara:How many episodes does Namaskara have?The podcast currently has 11 episodes available.