Sign up to save your podcasts
Or

ಮಂತ್ರಿಯೊಬ್ಬ 'ಭಗವಂತ ಸರ್ವಶ್ರೇಷ್ಠ' ಎಂದು ಹೇಳಿದ ಕಾರಣಕ್ಕೆ ರಾಜನಿಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಸಿಟ್ಟು ಬಂತು. ಮಂತ್ರಿಗೆ ಬುದ್ದಿ ಕಲಿಸೋ ಸಲುವಾಗಿ ಕಠೋರವಾಗಿ ಆತನನ್ನು ಕೂಡಿ ಹಾಕಿದ. ಅಲ್ಲಿ ಭಗವಂತ ಯಾವ ರೂಪದಲ್ಲಿ ಬಂದು ಆತನನ್ನು ರಕ್ಷಿಸಿದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
By Udayavani5
22 ratings