Sandhyavani | ಸಂಧ್ಯಾವಾಣಿ

S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಲು ಹೊರಟ ಗೌತಮ ಋಷಿ


Listen Later

S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಿದ ಗೌತಮ ಋಷಿ| Moral Story

ಸ್ವರ್ಗದ ಕಾಮನೆಯಿಂದ ಗೌತಮ ಋಷಿ ಯಜ್ಞ ಮಾಡಿದನಂತೆ . ಈ ಸಮಯದಲ್ಲಿ ಹಲವು ರೀತಿಯ ದಾನಗಳಿದ್ದು ಅವುಗಳಲ್ಲಿ ಒಂದು ಗೋದಾನ. ಈ ಗೋದಾನಕ್ಕಾಗಿ ಬಡಕಲು ಗೋವುಗಳನ್ನು ತಯಾರು ಮಾಡಿ ನಿಲ್ಲಿಸಲಾಗಿತ್ತು... ಆಗ ಅಲ್ಲೊಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings