Sandhyavani | ಸಂಧ್ಯಾವಾಣಿ

S2 EP - 62 :ಒಂದು ಪವಾಡ ನಡೆದ ಕತೆ | moral stories


Listen Later

In this episode, Dr. Sandhya S. Pai narrates very famous Aithihya mala | S2 EP - 62 : ಒಂದು ಪವಾಡ ನಡೆದ ಕತೆ  | moral stories

ವರರುಚಿ ಎಂಬ ಪಂಡಿತನಿದ್ದ. ಆತನಿಗೆ 11 ಮಂದಿ ಮಕ್ಕಳು. ಪ್ರತಿ ಬಾರಿ ಹೆರಿಗೆ ನೋವು ಆರಂಭ ಆಗುತ್ತಿದ್ದಾಗ ಇವರು ಕಾಡಿನೊಳಗೆ ಹೋಗುತ್ತಿದ್ದರು. ಮಗು ಹುಟ್ಟುತ್ತಿದ್ದ ಹಾಗೆ ಬಾಯಿ ಇದೆಯೋ ಇಲ್ವೋ ಎಂದು ಕೇಳುತ್ತಿದ್ದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 


ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings