Sandhyavani | ಸಂಧ್ಯಾವಾಣಿ

S2 EP - 7 : Don't be arrogant when it comes to power | ಅಧಿಕಾರ ಬಂದಾಗ ಅಹಂಕಾರ ಬೇಡ


Listen Later

In this episode, Dr. Sandhya S. Pai narrates very famous Aithihya Mala |S2 EP- 7 : Don't be arrogant when it comes to power | ಅಧಿಕಾರ ಬಂದಾಗ ಅಹಂಕಾರ ಬೇಡ


Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.

ಕಮರನಲ್ಲೂರ ಎಂಬ ಸಣ್ಣ ಊರಲ್ಲಿ ಚಂಪಕಶೆರಿ ಎಂಬ ಬಡ ಕುಟುಂಬದಲ್ಲಿ ತಾಯಿ ಮಗ ಇದ್ರು. ಮಗನ ಬದುಕಿನಲ್ಲಿ ನಡೆದ ಒಂದು ಘಟನೆಯಿಂದ ಆತ ಶ್ರೀಮಂತನಾಗುತ್ತಾನೆ.  ಆದ್ರೆ ಆತನಿಗಿದ್ದ ಅಹಂಕಾರ ಅವನಿಗೂ ನಮಗೂ ಬದುಕಿಗೆ ಪಾಠ ಕಲಿಸುತ್ತದೆ. ಡಾ. ಸಂಧ್ಯಾ. ಎಸ್. ಪೈ ಅವರ  ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings