Sandhyavani | ಸಂಧ್ಯಾವಾಣಿ

S2EP17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ!


Listen Later

In this episode, Dr. Sandhya S. Pai narrates very famous Aithihya mala | S2 EP- 17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ!


ಈ ಘಟನೆ 1847ರದ್ದು. ತಿರುವನಂತಪುರದಲ್ಲಿ ಅಂಬಲಾಪುರ ಶಂಕರನಾರಾಯಣ ಎಂಬ ಬುದ್ಧಿವಂತ ಒಂದು ಕಲೆಯಲ್ಲಿ ಪರಿಣತಿ ಹೊಂದಿದ್ದ. ತನ್ನ ಕಲೆಯನ್ನು ರಾಜನ ಮುಂದೆ ಪ್ರದರ್ಶಿಸುವುದು ಆತನ ಆಸೆಯಾಗಿತ್ತು. ಆ ಆಸೆ ನಮಗೆ ಕಲಿಸುವ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.


ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings