Sandhyavani | ಸಂಧ್ಯಾವಾಣಿ

S3 : EP - 24: ದ್ರೌಪದಿ ಸ್ವಯಂವರ | Draupadi Swayamvara


Listen Later

In this episode, Dr. Sandhya S. Pai narrates very famous Mahabharata S3 : EP - 24: ದ್ರೌಪದಿ ಸ್ವಯಂವರ | Draupadi Swayamvara

ಪಾಂಚಾಲದ ರಾಜ ದ್ರುಪದನಿಗೆ ತನ್ನ ಮಗಳನ್ನು ಅರ್ಜುನನಿಗೆ ವಿವಾಹ ಮಾಡಿ ಕೊಡಬೇಕು ಎಂದು ಆಸೆ ಇತ್ತು. ಆದರೆ ಉಳಿದ ರಾಜರುಗಳು ತನ್ನ ಮೇಲೆ ಸೇಡು ಸಾಧಿಸುತ್ತಾರೆ ಎಂಬ ಭಯದಿಂದ ಸುಮ್ಮನಿದ್ದ. ಮುಂದೆ ದ್ರೌಪದಿಯ ವಿವಾಹ ಅರ್ಜುನನ ಜೊತೆ ಹೇಗೆ ನಡೆಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]


...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings