Sandhyavani | ಸಂಧ್ಯಾವಾಣಿ

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga


Listen Later

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹತರಾದ ಎಲ್ಲರ ದಹನ ಮತ್ತು ಇತ್ಯಾದಿ ಕ್ರಿಯೆಗಳನ್ನು ನೆರವೇರಿಸಲಾಯಿತು. ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಯುಧಿಷ್ಠಿರ ಗಂಗಾ ತೀರಕ್ಕೆ ಬಂದ. ಅಲ್ಲಿ ಏನೆಲ್ಲಾ ಘಟನೆಗಳು ನಡೆಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings