
Sign up to save your podcasts
Or


ವೈವಾಹಿಕ ಜೀವನದಲ್ಲಿ ಲೈಂಗಿಕತೆ ಪ್ರಮುಖವಾದ ಅಂಶ. ಲೈಂಗಿಕ ತೃಪ್ತಿ ಇಲ್ಲದಿದ್ದಾಗ ಅನೇಕ ಸಮಸ್ಯೆಗಳು ದಂಪತಿಗಳ ನಡುವೆ ಕಂಡು ಬರುತ್ತದೆ. ಲೈಂಗಿಕ ಕ್ರಿಯೆಯಿಂದ ದೇಹದ ಆರೋಗ್ಯ ಕೂಡ ಸುಧಾರಿಸಬಹುದು. ಸೆಕ್ಸ್ ದೇಹವನ್ನು ಆರೋಗ್ಯಯುತವಾಗಿ ಇಡಲು ಸಹಕರಿಸುತ್ತದೆ.
By Sangaathiವೈವಾಹಿಕ ಜೀವನದಲ್ಲಿ ಲೈಂಗಿಕತೆ ಪ್ರಮುಖವಾದ ಅಂಶ. ಲೈಂಗಿಕ ತೃಪ್ತಿ ಇಲ್ಲದಿದ್ದಾಗ ಅನೇಕ ಸಮಸ್ಯೆಗಳು ದಂಪತಿಗಳ ನಡುವೆ ಕಂಡು ಬರುತ್ತದೆ. ಲೈಂಗಿಕ ಕ್ರಿಯೆಯಿಂದ ದೇಹದ ಆರೋಗ್ಯ ಕೂಡ ಸುಧಾರಿಸಬಹುದು. ಸೆಕ್ಸ್ ದೇಹವನ್ನು ಆರೋಗ್ಯಯುತವಾಗಿ ಇಡಲು ಸಹಕರಿಸುತ್ತದೆ.