Sign up to save your podcasts
Or

ತುರಹಳ್ಳಿಯಲ್ಲಿ ವೃಕ್ಷ ಉದ್ಯಾನ ಮಾಡಲು ಸರ್ಕಾರ ಮುಂದಾಗಿತ್ತು. ಸ್ಥಳೀಯರು, ಪರಿಸರಾಸಕ್ತರು ಸೇರಿ ರೂಪಿಸಿದ ಹೋರಾಟವೊಂದು ಚಳವಳಿಯ ರೂಪ ತಾಳಿತು. ಪರಿಸರಪ್ರಿಯರ ಒತ್ತಡಕ್ಕೆ ಮಣಿದ ಸರ್ಕಾರ ಆ ಯೋಜನೆಯನ್ನು ತಡೆಹಿಡಿದಿದೆ.
ಈ ಹೋರಾಟ ರೂಪುಗೊಂಡು, ಯಶಸ್ಸಿನತ್ತ ಸಾಗಿ ಕೊನೆಗೂ ಕಾಡನ್ನು ಉಳಿಸಿದ ಪರಿಯನ್ನು ಆ ಚಳವಳಿಯ ಮುಂಚೂಣಿಯಲ್ಲಿದ್ದವರು ಹಂಚಿಕೊಂಡಿದ್ದಾರೆ.
ಮಾತುಕತೆಯಲ್ಲಿ
ಡಾ.ಎ. ಭಾನು, ಮುಖ್ಯ ತಾಂತ್ರಿಕ ಅಧಿಕಾರಿ
ಅಲೀಂ, ಅಧ್ಯಕ್ಷರು ಚೇಂಜ್ ಮೇಕರ್ಸ್ ಕನಕಪುರ ರಸ್ತೆ
ವಿಜೇತಾ ಸಂಜಯ್, ಸೇವ್ ತುರಹಳ್ಳಿ ಸಂಘಟಕಿ, ಚಿಗುರು ಸಂಸ್ಥೆ
By Shwetha Initiativeತುರಹಳ್ಳಿಯಲ್ಲಿ ವೃಕ್ಷ ಉದ್ಯಾನ ಮಾಡಲು ಸರ್ಕಾರ ಮುಂದಾಗಿತ್ತು. ಸ್ಥಳೀಯರು, ಪರಿಸರಾಸಕ್ತರು ಸೇರಿ ರೂಪಿಸಿದ ಹೋರಾಟವೊಂದು ಚಳವಳಿಯ ರೂಪ ತಾಳಿತು. ಪರಿಸರಪ್ರಿಯರ ಒತ್ತಡಕ್ಕೆ ಮಣಿದ ಸರ್ಕಾರ ಆ ಯೋಜನೆಯನ್ನು ತಡೆಹಿಡಿದಿದೆ.