ಸಿರಿದನಿ SIRIdani

ಸಿರಿ ಕನ್ನಡ- ಒಂದು ಸ್ಫೂರ್ತಿಯ ಪುಟ್ಟ ಮಾತು- ರಮೇಶ್‌ ಅರವಿಂದ್‌


Listen Later

ರಮೇಶ್‌ ಅರವಿಂದ್‌

ರಮೇಶ್‌ ಅರವಿಂದ್‌ ಅವರು  ಚಿತ್ರನಟರಾಗಿ,  ನಿರೂಪಕರಾಗಿ ನಿರ್ದೇಶಕರಾಗಿ ನಮಗೆಲ್ಲ ಚಿರಪರಿಚಿತರು. ಹಾಗೆಯೇ  ಅವರ ಸ್ಫೂರ್ತಿದಾಯಕ ಮಾತುಗಳು ಕೂಡಾ ಅಪಾರ ಸಂಖ್ಯೆಯ ಜನಸಮೂಹವನ್ನು ತಲುಪುತ್ತಿದೆ.  ಸಿರಿ ಕನ್ನಡದ ವೇದಿಕೆಯಲ್ಲಿ ರಮೇಶ್‌ ಅರವಿಂದ್‌ ಅವರು ನಿಮಗಾಗಿ ಸಿನಿಮಾ ಶೂಟಿಂಗ್‌ ಸಂದರ್ಭದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅದೇನು? ನೀವೇ ಕೇಳಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ

BACKGROUND MUSIC USED WITH THANKS

https://www.youtube.com/watch?v=4KWACNzHPew&list=RDmfk8DjJ4GdQ&index=3

https://www.youtube.com/watch?v=Qk8ZII_h9KU

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative