Sign up to save your podcasts
Or

ಲೇಖಕರು : ಸ್ಟೋರಿವೀವರ್ರಿಗಾಗಿ ವಿನಾಯಕ ವರ್ಮ
ನಿರೂಪಕರು : ಪ್ರಶಾಂತ್
ಸಂಪಾದಕರು : ಬಾಲಾಜಿ
ಅಕ್ಕುವಿಗೆ ಈ ದಿನವೇಕೋ ಬೇಸರವಾಗಿದೆ, ಅವಳಿಗೆ ಕೋಪ ಬಂದಿದೆ. ಅಕ್ಕುವಿನ ಕೋಪ ಕಡಿಮೆಯಾಗಿದ್ದು ಹೇಗೆ? ನಿಮಗೂ ಕೋಪ ಬಂದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ..
ಈ ಕಥೆಯ ಮೂಲಕ ಮಕ್ಕಳಿಗೆ ನವರಸಭಾವಗಳ ಕುರಿತು ತಿಳಿಸಿ ಆ ಭಾವಕ್ಕೆ ತಕ್ಕಂತೆ ಧ್ವನಿ ಏರಿಳಿತ ಹಾಗೂ ಮುಖಭಾವ ಬದಲಾವಣೆ ಮಾಡುವುದನ್ನು ಕಲಿಸಿವುದರ ಮೂಲಕ ಮಕ್ಕಳಿಗೆ ಅಭಿನಯದಲ್ಲಿ ಆಸಕ್ತಿ ಮೂಡುವಂತೆ ಮಾಡಬಹುದು. ಅಲ್ಲದೇ ಭಾವನೆಗಳನ್ನ ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ವಿನಾಯಕ ವರ್ಮ