ಕಥೆ ಖಜಾನೆ - ಕನ್ನಡ

ಸಂತಸ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಪಂಕಜ್ ಚತುರ್ವೇದಿ
ನಿರೂಪಕರು : ಪ್ರಸಾದ್ ಕೆ.ವಿ
ಸಂಪಾದಕರು : ಪ್ರಸಾದ್ ಕೆ.ವಿ

ಸರಳ ವಿಚಾರಗಳಿಂದಲೇ ನಮಗೆ ಸಂತಸ ಲಭಿಸುತ್ತದೆ. ಈ ಕಥೆಯನ್ನು ಓದಿದರೆ ಅದು ಹೇಗೆಂದು ನಿಮಗೆ ಅರಿವಾಗುತ್ತದೆ.

ಮಕ್ಕಳಿಗೆ ಹೊದಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಕುರಿತು ತಿಳಿಸಿಕೊಡಬಹುದು. ಅನುಪಯುಕ್ತ ವಸ್ತುಗಳನ್ನು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

  1. ಗಾಳಿಪಟ ಹಾರಿಸುವುದರ ಬಗ್ಗೆ ಮಕ್ಕಳಿಗಿರುವ ಅನುಭವಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ತಿಳಿಸುವುದು.
  2. ಸ್ನೇಹಿತರೊಡಗೂಡಿ ಮಕ್ಕಳು ಬಯಲಿನಲ್ಲಿ ಆಡುವ ಆಟಗಳನ್ನು ಪಟ್ಟಿ ಮಾಡುವುದು.
  3. ಅನುಪಯುಕ್ತ ವಸ್ತಗಳನ್ನು ಅಲಂಕಾರಿಕ ವಸ್ತುಗಳನ್ನಾಗಿಸುವ ಗುಂಪು ಚಟುವಟಿಕೆ ನೀಡುವುದು.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಕುಟುಂಬ,ಬುದ್ಧಿವಂತಿಕೆ ಮತ್ತು ಚತುರತೆ,ಸ್ನೇಹ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change