Sign up to save your podcastsEmail addressPasswordRegisterOrContinue with GoogleAlready have an account? Log in here.
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Maha... more
FAQs about SriRamachandrapura Matha:How many episodes does SriRamachandrapura Matha have?The podcast currently has 452 episodes available.
September 01, 2024ಅನಾವರಣ ಚಾತುರ್ಮಾಸ್ಯ - ದಿನ 42: ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ!* 'ಕಾಲ' ಪ್ರಶ್ನೋತ್ತರ* ಮೀನರಾಶಿಯವರಿಗೆ ರೋಗ ಪರಿಹಾರವೇ ಇಲ್ಲವೇ?* ಸ್ವಸ್ಥಲಕ್ಷಣ - ಅಸ್ವಸ್ಥಲಕ್ಷಣ* ವ್ಯಯಭಾವದ ಕುರಿತು ಚಿಂತನೆ* ಯಾವುದೂ ಉಚ್ಛಗ್ರಹವಿಲ್ಲದೇ ಇರುವ ಜಾತಕ ಇರಬಹುದೇ?* ಲಗ್ನವನ್ನು ಕೇಂದ್ರವಾಗಿಟ್ಟು 12 ಭಾವಗಳನ್ನು ವಿವರಿಸಿದಿರಿ, ನಾವು ಯಾವುದೇ ಪೂಜೆ ಅಥವಾ ಇನ್ನಿತರ ಸಂಕಲ್ಪ ಮಾಡುವಾಗ ನಕ್ಷತ್ರ-ರಾಶಿಯನ್ನು ಹೇಳುತ್ತೇವೆ. ಹಾಗಿದ್ದರೆ ರಾಶಿಯ ಮಹತ್ತ್ವವೇನು?* ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ!*-ಶ್ರೀಸಂದೇಶ 31-08-2024#ಅನಾವರಣ_ಚಾತುರ್ಮಾಸ್ಯ - ದಿನ 42#Chaturmasya...more1h 7minPlay
August 31, 2024ಅನಾವರಣ ಚಾತುರ್ಮಾಸ್ಯ - ದಿನ 41: ರೋಗಪ್ರಶ್ನೆ ಹೇಗೆ?* ರೋಗ-ವಿಭಾಗ* ಜ್ಯೌತಿಷಶಾಸ್ತ್ರದಲ್ಲಿ ಮಾನಸಿಕ ಉನ್ಮಾದಗಳ ನಿರೂಪಣೆ ಹೇಗಿದೆ?* ರಾಮನ ಜಾತಕದಲ್ಲಿನ ಉನ್ಮಾದ ಯೋಗ ಹೇಗೆ ಫಲ ಕೊಟ್ಟಿತು?* ರೋಗಪ್ರಶ್ನೆ ಹೇಗೆ?* ಆಯುರ್ವೇದ-ಜ್ಯೌತಿಷದ ಬಾಂಧವ್ಯ ನೋಡಿ!*-ಶ್ರೀಸಂದೇಶ 30-08-2024#ಅನಾವರಣ_ಚಾತುರ್ಮಾಸ್ಯ - ದಿನ 41#Chaturmasya...more1h 27minPlay
August 30, 2024ಅನಾವರಣ ಚಾತುರ್ಮಾಸ್ಯ - ದಿನ 40: ವ್ಯಾಧಿಗಳು - ಗ್ರಹಗಳು* ನಾವು ಯಾರಿಗೆ ಏನು ಮಾಡುವೆವೋ, ತಿರುಗಿ ಬರುವುದದು ನಮಗೆ!* ಕೊಟ್ಟದ್ದು ತನಗೆ!* ದೇವತೆಗಳ ಕೋಪ-ಅನುಗ್ರಹಗಳನ್ನು ಗ್ರಹಗಳು ಸೂಚಿಸುತ್ತವೆ* ತಿಳಿದೂ ತಿಳಿದೂ ತಪ್ಪು ಮಾಡಬಾರದು - ಅನ್ಯಾಯ ಮಾಡಬಾರದು! ಮಾಡಿದರೆ ನಮ್ಮೊಳಗಿನಿಂದಲೇ ಶಿಕ್ಷೆ ಕಾದಿದೆ!* ವ್ಯಾಧಿಗಳು - ಗ್ರಹಗಳು-ಶ್ರೀಸಂದೇಶ 29-08-2024#ಅನಾವರಣ_ಚಾತುರ್ಮಾಸ್ಯ - ದಿನ 40#Chaturmasya...more1h 12minPlay
August 29, 2024ಅನಾವರಣ ಚಾತುರ್ಮಾಸ್ಯ - ದಿನ 39: ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ!ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ!-ಶ್ರೀಸಂದೇಶ 28-08-2024#ಅನಾವರಣ_ಚಾತುರ್ಮಾಸ್ಯ - ದಿನ 39#Chaturmasya...more1h 3minPlay
August 29, 2024ಅನಾವರಣ ಚಾತುರ್ಮಾಸ್ಯ - ದಿನ 38: ಸತ್ಯಮೇವ ಜಯತೇ - ಅದ್ವೈತಮೇವ ಜಯತೇ*'ಸತ್ಯಮೇವ ಜಯತೇ - ಅದ್ವೈತಮೇವ ಜಯತೇ' - ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ*#ಅನಾವರಣ_ಚಾತುರ್ಮಾಸ್ಯ - ದಿನ 3827-08-2024#Chaturmasya...more24minPlay
August 26, 2024ಅನಾವರಣ ಚಾತುರ್ಮಾಸ್ಯ - ದಿನ 36: ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ?* ನವಾಂಶ ಕುಂಡಲಿ ಎಂದರೇನು?* ಜಾತಕವೆಂದರೆ ಅದೊಂದು scanner ಇದ್ದ ಹಾಗೆ!* ರೋಗಗಳೆಲ್ಲ ಯಮನ ಪರಿವಾರ!* 'ನಿಜ' ರೋಗ ಎಂದರೇನು? 'ಆಗಂತುಕ' ರೋಗ ಎಂದರೇನು?* ಜಾತಕದಿಂದ ರೋಗಗಳನ್ನು ಗೊತ್ತುಮಾಡಿಕೊಳ್ಳುವುದು ಹೇಗೆ?* ಮನುಷ್ಯನ ವ್ಯಕ್ತಿತ್ವವು ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಬದಲಾಗುವುದು ಏಕೆ?* ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ?-ಶ್ರೀಸಂದೇಶ 25-08-2024#ಅನಾವರಣ_ಚಾತುರ್ಮಾಸ್ಯ - ದಿನ 36#Chaturmasya...more1h 7minPlay
August 25, 2024ಅನಾವರಣ ಚಾತುರ್ಮಾಸ್ಯ - ದಿನ 35: ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು?* ಶಾಸ್ತ್ರಗಳು ಜೀವನಕ್ಕೂ ಉಪಯೋಗ, ಉಜ್ಜೀವನಕ್ಕೂ ಉಪಯೋಗ!* ಏನೇ ಮಾಡುವುದಿದ್ದರೂ ಮೊಟ್ಟಮೊದಲು ಆರೋಗ್ಯ ಬೇಕು!* ಕಾಲವಿಧಾಯಕ ಶಾಸ್ತ್ರದಲ್ಲಿ ಆರೋಗ್ಯದ ದೊಡ್ಡ ಪ್ರಪಂಚವೇ ಇದೆ!* ಆಯುರ್ವೇದವನ್ನು ಅಧ್ಯಯನ ಮಾಡುವವರಿಗೆ ಜ್ಯೌತಿಷದ ಅಧ್ಯಯನವನ್ನು ಕಡ್ಡಾಯ ಮಾಡಬೇಕು!* ಆಯುರ್ವೇದಕ್ಕೆ ಜ್ಯೌತಿಷವು ಬಹಳ ಉಪಕಾರಿ!* ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು?-ಶ್ರೀಸಂದೇಶ 24-08-2024#ಅನಾವರಣ_ಚಾತುರ್ಮಾಸ್ಯ - ದಿನ 35#Chaturmasya...more56minPlay
August 24, 2024ಅನಾವರಣ ಚಾತುರ್ಮಾಸ್ಯ - ದಿನ 34: ಭಾರತ ದೇಶಕ ಜಾತಕ | ಜಲಪ್ರಶ್ನ - ವಿಮರ್ಶೆ ಹೇಗೆ?* ಜ್ಯೌತಿಷ ಶಾಸ್ತ್ರದಿಂದ ಒಂದು ರಾಷ್ಟ್ರವನ್ನು ವಿಷಯವಾಗಿ ಇಟ್ಟುಕೊಂಡರೆ ಮಾರ್ಗದರ್ಶನ ಸಾಧ್ಯವಿದೆಯೇ?* ಭಾರತ ದೇಶಕ ಜಾತಕ* ಜಲಪ್ರಶ್ನ - ವಿಮರ್ಶೆ ಹೇಗೆ?-ಶ್ರೀಸಂದೇಶ 23-08-2024#ಅನಾವರಣ_ಚಾತುರ್ಮಾಸ್ಯ - ದಿನ 34#Chaturmasya...more49minPlay
August 23, 2024ಅನಾವರಣ ಚಾತುರ್ಮಾಸ್ಯ - ದಿನ 33: ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು?* ಮಠವೆಂಬುದು ವಿದ್ಯೆಯ ಕೇಂದ್ರ* ದೃಢತೆಯೆಂಬುದು ಸತ್ತ್ವಗುಣದಿಂದ ಬರುವಂತಹದ್ದು* ಸತ್ತ್ವಗುಣದ ಸ್ಥಿರತೆ ಯಾವ ಬಗೆಯದ್ದು? ತಮೋಗುಣದ ಸ್ಥಿರತೆ ಯಾವ ಬಗೆಯದ್ದು?* ಸತ್ತ್ವಗುಣದ್ದು - ದೃಢತೆ | ತಮೋಗುಣದ್ದು - ಜಡತೆ* ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು?-ಶ್ರೀಸಂದೇಶ 22-08-2024#ಅನಾವರಣ_ಚಾತುರ್ಮಾಸ್ಯ - ದಿನ 33#Chaturmasya...more57minPlay
August 22, 2024ಅನಾವರಣ ಚಾತುರ್ಮಾಸ್ಯ - ದಿನ 32: ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!* ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!* 'ಬಾಳಿಕೆ' ಗುರುವಿನಿಂದಲೇ!* ಗುರು - 'ದೃಢ'; ಗುರುವನ್ನಾಶ್ರಿಯಿಸು!* ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ ಚರಣ* ಗುರು-ಚರಣಾಂಬುಜ-ನಿರ್ಭರ-ಭಕ್ತಃ...-ಶ್ರೀಸಂದೇಶ 21-08-2024#Chaturmasya...more1hPlay
FAQs about SriRamachandrapura Matha:How many episodes does SriRamachandrapura Matha have?The podcast currently has 452 episodes available.