Sign up to save your podcastsEmail addressPasswordRegisterOrContinue with GoogleAlready have an account? Log in here.
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Maha... more
FAQs about SriRamachandrapura Matha:How many episodes does SriRamachandrapura Matha have?The podcast currently has 480 episodes available.
July 25, 2024ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!*ನಮ್ಮ ಬದುಕು ಬೊಂಬೆಯಾಟ;ನಾವೇ ಬೊಂಬೆಗಳು;ಆಡಿಸುವವನು ಕಾಲ;ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ!*ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ;ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು!*ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ;ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ;ಬಂತು ಫಲ ಅಲ್ಲಿ!*ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು!*ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು?-ಶ್ರೀಸಂದೇಶ 25-07-2024#ಅನಾವರಣ_ಚಾತುರ್ಮಾಸ್ಯ - ದಿನ 5#Chaturmasya...more48minPlay
July 24, 2024ಅನಾವರಣ ಚಾತುರ್ಮಾಸ್ಯ - ದಿನ 4: ಮತ್ತೆ ಹುಟ್ಟದಂತೆ ಬದುಕಬೇಕು!*ರಾಮ ಜನ್ಮತಾಳುವಾಗ ಮುಹೂರ್ತ ನೋಡಿದ್ದನೇ?*ವೇದಪುರುಷನ ಕಣ್ಣು ಯಾರು ಗೊತ್ತೇ?*ಕಾಲದ ನಡೆಯು ಅರ್ಥವಾದರೆ, ಜೀವನ ಅದ್ಭುತ!*ಮೃತ್ಯುವನ್ನು ಅತಿಥಿಯಂತೆ ಪ್ರತೀಕ್ಷೆ ಮಾಡುವವರಿದ್ದಾರೆ! ಯಾರವರು?*ಮತ್ತೆ ಹುಟ್ಟದಂತೆ ಬದುಕಬೇಕು!-ಶ್ರೀಸಂದೇಶ 24-07-2024#ಅನಾವರಣ_ಚಾತುರ್ಮಾಸ್ಯ - ದಿನ 4...more29minPlay
July 22, 2024ಅನಾವರಣ ಚಾತುರ್ಮಾಸ್ಯ - ದಿನ 2: || ಕಾಲಾಯ ತಸ್ಮೈ ನಮಃ |||| ಕಾಲಾಯ ತಸ್ಮೈ ನಮಃ ||-ಶ್ರೀಸಂದೇಶ 22-07-2024#ಅನಾವರಣ_ಚಾತುರ್ಮಾಸ್ಯ - ದಿನ 2#Chaturmasya...more46minPlay
July 22, 2024ಅನಾವರಣ ಚಾತುರ್ಮಾಸ್ಯ - ದಿನ 1: ಶ್ರೀಸಂಸ್ಥಾನದವರ ಆಶೀರ್ವಚನ#ಅನಾವರಣ_ಚಾತುರ್ಮಾಸ್ಯ - ದಿನ 1 - ಶ್ರೀಸಂಸ್ಥಾನದವರ ಆಶೀರ್ವಚನ21-07-2024#Chaturmasya...more43minPlay
June 13, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 9ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ...more1h 47minPlay
June 13, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 8ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ...more1h 29minPlay
June 13, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 7ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ...more1h 20minPlay
June 13, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 6ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ...more1h 14minPlay
June 13, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 5ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ...more1h 10minPlay
June 04, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 4ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ...more1h 19minPlay
FAQs about SriRamachandrapura Matha:How many episodes does SriRamachandrapura Matha have?The podcast currently has 480 episodes available.