SriRamachandrapura Matha

SriRamachandrapura Matha

By SriRamachandrapura MathaReligion & SpiritualityHinduism
Download on the App Store

SriRamachandrapura Matha episodes

  • Gurukula Chaturmasya - Day 10: Patience- Why is it important?
    ತಾಳಿದರೆ ಬಾಳು!
    "ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು;
    ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು!
    ಅವಸರಿಸಿ ಏನನ್ನೂ ಮಾಡಬೇಡ;
    ಅವಿವೇಕ ಬರುವುದು ದುಡುಕಿನಿಂದ;
    ಅವಿವೇಕವೇ ಮುಂದಿನ ಆಪತ್ತುಗಳಿಗೆ ದಾರಿ!
    - ಹಾಗಾಗಿ ಸ್ವಲ್ಪ ತಾಳ್ಮೆ ಇರಲಿ!
    - ಶ್ರೀಸಂದೇಶ 22-07-2022
    21 min
  • Gurukula Chaturmasya - Day 8: Keep strong "faith" on the supreme!
    ದೇವರಲ್ಲಿ ಅಚಲವಾದ ವಿಶ್ವಾಸವನ್ನು ಇಡು;
    ನಿನ್ನನ್ನು ಬಂಧಿಸಿದ ಹಗ್ಗವನ್ನು ಕಡಿ!
    ನಮ್ಮನ್ನು ಬಂಧಿಸಿದ ಹಗ್ಗಗಳಿಂದ ಬಿಡುಗಡೆಯೇ ಮುಕ್ತಿ!
    - ಶ್ರೀಸಂದೇಶ 20-07-2022
    19 min
  • Gurukula Chaturmasya - Day 6 : "Trust" - the universe stands on that!
    ನಂಬುಗೆ
    - ಅದರ ಮೇಲೆ ನಿಂತಿದೆ ಜಗತ್ತು!
    ಅದಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥವೂ ಇಲ್ಲ, ಸಾರವೂ ಇಲ್ಲ.
    ಭಕ್ತನಾಗಬೇಕಾದರೆ ಮೊದಲು ಇರಬೇಕಾದುದೇ ದೇವರ ಮೇಲೆ ನಂಬುಗೆ!
    ಭಕ್ತಿಗೂ ನಂಬುಗೆಯೇ ಮೂಲ..
    ವೇದಗಳು ಹೇಳುವಂತೆ - ನಂಬುಗೆಯಿದ್ದರೆ ಎಲ್ಲಾ ಅಪೇಕ್ಷೆಗಳನ್ನೂ ಅದು ಪೂರ್ಣ ಮಾಡಬಲ್ಲದು!
    ಯಾವುದು ವಿಜ್ಞಾನದಿಂದ ಅಸಾಧ್ಯವೋ, ಅದು ನಂಬುಗೆಯಿಂದ ಸಾಧ್ಯ!
    ನಂಬುಗೆಯ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ!
    - ಶ್ರೀಸಂದೇಶ 18-07-2022
    30 min
  • Gurukula Chaturmasya - Day 5 : What is this quality of "sacrifice" that makes a man great?
    ಕರ್ಮದಿಂದ ಅಲ್ಲ;
    ವಂಶ ಪರಂಪರೆಯ ಮೂಲಕವೂ ಅಲ್ಲ;
    ಹಣದ ಮೂಲಕ ಕೂಡ ಅಲ್ಲ;
    "ತ್ಯಾಗ"ದಿಂದ ಕೆಲವರು ಅಮೃತತ್ತ್ವವನ್ನು ಪಡೆದವರು!
    ಹಾಗಾಗಿ ಅವರು ವಂದನೆಗೆ ಅರ್ಹರು.
    ಎಲ್ಲಿ ತ್ಯಾಗವಿದೆಯೋ ಅಲ್ಲಿಗೆ ವಂದನೆ ಸಲ್ಲುವಂತಹದ್ದು; ಎಲ್ಲಿ ಭೋಗವಿದೆಯೋ, ಅಲ್ಲಿಗಲ್ಲ.
    ಹಾಗಾದರೆ, ಮನುಷ್ಯನನ್ನು ಶ್ರೇಷ್ಠನನ್ನಾಗಿಸತಕ್ಕಂತಹಾ "ತ್ಯಾಗ"ವೆಂಬ ಗುಣ, ಏನದು?
    - ಶ್ರೀಸಂದೇಶ 17-07-2022
    35 min
  • Gurukula Chaturmasya - Day 4 : ಕರ್ತವ್ಯ/Scope of duty
    ಕರ್ತವ್ಯ - ಅದು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವದೇಶವ್ಯಾಪಿ, ಸರ್ವವ್ಯಕ್ತಿವ್ಯಾಪಿ
    ಎಂದೆಂದೂ ನಮ್ಮ ಮುಂದೆ ಬಂದು ನಿಲ್ಲುವ, ಆದರೆ ನಾವು ಕಣ್ಣೆತ್ತಿ ನೋಡದ ವಿಷಯವದು - ಕರ್ತವ್ಯ
    ~
    ಪದವಿಗಳಿಲ್ಲ, ಕರ್ತವ್ಯಗಳೇ ಎಲ್ಲ!
    ಕರ್ತವ್ಯವನ್ನು ಬಿಟ್ಟು ಸುಖ ಅಲ್ಲ, ಕರ್ತವ್ಯವನ್ನು ಬಿಟ್ಟು ಸುಖ ಇಲ್ಲ!
    ಕರ್ತವ್ಯದ ವ್ಯಾಪ್ತಿಯ ಅರಿವು ಇಂದಿನ ಶ್ರೀಸಂದೇಶ.. 16-07-2022
    40 min
  • Gurukula Chaturmasya - Day 1 : Vyasapooja
    ಗುರುವಿನ~ಗುರುಪೂರ್ಣಿಮೆಯ ಮಹತಿಯೇನು? ಗುರುಕುಲ~ಚಾತುರ್ಮಾಸ್ಯವೆಂಬ ಅಭಿಧಾನವೇಕೆ? ವ್ಯಾಸಪೂಜೆಯ ಅರ್ಥವೇನು?
    - ಗುರುಕುಲ~ಚಾತುರ್ಮಾಸ್ಯ ವ್ರತಾರಂಭದ ಶ್ರೀಸಂಸ್ಥಾನದವರ ಆಶೀರ್ವಚನ...
    13-07-2022
    40 min

About SriRamachandrapura Matha

From the publisher's feed

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati…