Sign up to save your podcasts
Or

Writer: ಶಿವರಾಜ್ ಸಿ
Narrator: ರಾಘವೇಂದ್ರ ಕುಲಕರ್ಣಿ, ಲಕ್ಷ್ಮಿ, ಲಲಿತಾ
Editor: ಬಸವರಾಜ ಪಾವಲೆ
ಒಂದು ದಟ್ಟವಾದ ಕಾಡು ಇತ್ತು. ಆ ಕಾಡಿನಲ್ಲಿ, ಪ್ರಾಣಿಪಕ್ಷಿಗಳು, ಗಿಡಮರಗಳು ಇದ್ದವು. ಅಲ್ಲಿ ಘೋರವಾದ ಸಿಂಹವು ಕಾಡಿನ ರಾಜನಾಗಿತ್ತು. ಹಸಿವನ್ನು ನೀಗಿಸಲು ಬೇರೆ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಿತ್ತು. ಇದನ್ನು ತಪ್ಪಿಸಲು ನರಿಯು ಏನು ಉಪಾಯ ಮಾಡಿರಬಹುದು ಎಂದು ಈ ಕಥೆಯ ಮೂಲಕ ತಿಳಿಯೋಣ ಬನ್ನಿ.
ನೀತಿ ಕತೆಗಳು
೧. ಪ್ರಾಣಿ ಮತ್ತು ಪಕ್ಷಿಗಳ ಶಬ್ದವನ್ನು ಕೇಳಿಸಿ ಗುರುತಿಸಲು ಹೇಳುವುದು.
೨. ಕಾಡಿನ ಪ್ರಾಣಿಗಳ ಚಿತ್ರವನ್ನು ಬಿಡಿಸುವುದು.
By Kathe Khajane Team, IT for ChangeWriter: ಶಿವರಾಜ್ ಸಿ