ಸಿರಿದನಿ SIRIdani

ಸ್ವಲ್ಪ ಮಾತನಾಡಿ ಪ್ಲೀಸ್‌– ಶಾಂತಾ ಪ್ರಕಾಶ್‌


Listen Later

ಸ್ವಲ್ಪ ಮಾತನಾಡಿ ಪ್ಲೀಸ್‌– ಶಾಂತಾ ಪ್ರಕಾಶ್‌ ಅವರು ಬರೆದು ಓದಿದ ಸಣ್ಣ ಕಥೆ.

ಮನುಷ್ಯ ಸಂಬಂಧಗಳಲ್ಲಿ ಸಣ್ಣ ಸಂಶಯದ ಸುಳಿಯೊಂದು ಮೂಡಿದಾಗ ಅದು ಮಾಡುವ ಅನಾಹುತವೇನು ಎಂಬುದನ್ನು ಕಥೆಗಾರ್ತಿ ಕಟ್ಟಿಕೊಟ್ಟಿದ್ದಾರೆ.  ,  ಮನಬಿಚ್ಚಿ  ಮಾತನಾಡಲು ಬಿಗುಮಾನ ಬೇಡ ಎಂಬ ಸಂದೇಶವೂ ಇಲ್ಲಿದೆ. 

ಶಾಂತಾ ಪ್ರಕಾಶ್‌ ಅವರು ಮೂಲತಃ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ  ನೆಲೆಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿ. ಕನ್ನಡ ಅವರ ಇಷ್ಟದ ವಿಷಯ.


ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative