Sandhyavani | ಸಂಧ್ಯಾವಾಣಿ

The miracle of music! | ಸಂಗೀತದ ಪವಾಡ!


Listen Later

In this episode, Dr. Sandhya S. Pai recites her very famous editorial Priya Odugare -EP 58 The miracle of music! | ಸಂಗೀತದ ಪವಾಡ!

ಜಾನಪದ ಸಂಗೀತಗಾರರ ಗುಂಪೊಂದು ಹಳ್ಳಿಯೊಂದಕ್ಕೆ ಬಂದಾಗ ಕತ್ತಲಾಗಿತ್ತು. ಮೈ ಕೊರೆಯುವ ಚಳಿಗೆ ಜನರು ಮನೆ ಸೇರಿಕೊಂಡಿದ್ದರು. ಆದರೂ ಹಾಡುವುದು ನಮ್ಮ ಕಾಯಕ ಎಂದ ಹಿರಿಯ ವ್ಯಕ್ತಿಯ ಮಾತಿನಂತೆ ಸಂಗೀತ ಕಾರ್ಯಕ್ರಮ ನಡೆಸಿದಾಗ ಅಲ್ಲಿ ನಡೆದ ಪವಾಡ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings