Sign up to save your podcasts
Or

In this episode, Dr. Sandhya S. Pai recites her very famous editorial Priya Odugare - The sole path to truth | ಸತ್ಯದರುಶನದ ಏಕೈಕ ದಾರಿ
ಪ್ರಿಯ ಓದುಗರೇ
ಸಾಮ್ರಾಟ ಸತ್ಯ ಖರೀದಿಗೆ ಹೊರಟ. ಬೆಳ್ಳಿ, ಹೊನ್ನು, ವರಹ ಮುಂದಿಟ್ಟರೂ ಸತ್ಯ ಬಳಿಗೆ ಸುಳಿಯಲಿಲ್ಲ. ಸತ್ಯ ಮಾರಾಟದ ವಸ್ತುವಲ್ಲ. ಅದು ಆತ್ಮಾನುಭವ. ಪಂಚಭೂತದ ಎಲ್ಲೆಗಳನ್ನು ಮೀರಿದ ಆ ತತ್ತ್ವ ನಮ್ಮೊಳಗೆ ಇಳಿವ ಕ್ಷಣಕ್ಕೆ ಶಬ್ದ, ರೂಪಗಳಿಲ್ಲ ಎನ್ನುವ ಸಂಗತಿ ದೊರೆಯ ಕಣ್ತೆರೆಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
By Udayavani5
22 ratings