Sign up to save your podcasts
Or

In this episode, Dr. Sandhya S. Pai recites her very famous editorial Priya Odugare EP - 110 - Those Who Cheat are Punished | ಮೋಸ ಹೋದವರಿಗೂ ಶಿಕ್ಷೆ!
ಪ್ರಿಯ ಓದುಗರೇ...
ಒಮ್ಮೆ ರಾಜನ ಮುಂದೆ ದೂರು ಬಂತು. ವ್ಯಕ್ತಿಯೊಬ್ಬ ತನಗೆ ಮೋಸ ಮಾಡಿದ್ದಾನೆಂದು ಗೃಹಸ್ಥ ದೂರಿದ. ನೋಟು ದ್ವಿಗುಣ ಮಾಡುತ್ತೇನೆಂದು ಹೇಳಿ ನನ್ನ ಸಂಪತ್ತನ್ನೆಲ್ಲ ವಂಚಿಸಿರುವುದಾಗಿ ಹೇಳಿದ. ವಿಚಾರಣೆಗೆ ಕಿವಿಗೊಟ್ಟ ರಾಜ ಆ ವಂಚಕನಿಗೂ, ಗೃಹಸ್ಥನಿಗೂ ಸಮನಾಗಿ ಶಿಕ್ಷೆ ವಿಧಿಸಿದ. ಲಾಲಸೆಗೆ ಬುದ್ಧಿ ಕಲಿಸಿದ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
By Udayavani5
22 ratings