ಕಥೆ ಖಜಾನೆ - ಕನ್ನಡ

ತಪ್ಪು ಉತ್ತರ


Listen Later

Writer: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ, ಕನ್ಯಾಕುಮಾರಿ ಪಾಟೀಲ್
Editor: ಭಾಗ್ಯಶ್ರೀ

ಕಾಡಿನಲ್ಲಿ ಒಂದು ಮರವಿತ್ತು. ಅಲ್ಲಿನ ಕೋಗಿಲೆಯ ಹಾಡು ಅತಿ ಮಧುರ. ಆದರೆ ಬೇರೆ ಪಕ್ಷಿಗಳಿಗೆ ತೊಂದರೆಯಾಗುತ್ತಿತ್ತು. ಆ ಪಕ್ಷಿಗಳು ಏನು ಮಾಡಿದವು ಮತ್ತು ಕೋಗಿಲೆಯು ಎರಡನೆಯ ಕೋಗಿಲೆಗೆ ಏನು ಹೇಳಿರಬಹುದು ಎಂದು ತಿಳಿಯಲು, ಈ ಕಥೆಯನ್ನು ಕೇಳಿ.

೧. ಪಕ್ಷಿಗಳ ಶಬ್ಧವನ್ನು ಕೇಳಿಸಿ , ಗುರುತಿಸುವುದು. 

೨.  ಕಥೆಯನ್ನು  ಕೇಳಿ, ಚಿತ್ರವನ್ನು ಬಿಡಿಸುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಜೀವನ ಕೌಶಲ್ಯ,ಪ್ರಾಣಿ ಮತ್ತು ಪಕ್ಷಿಗಳು,ಭಾವನೆಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change