Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗದ್ವಿಪಞ್ಚಾಶಃ ಸರ್ಗಃ ಸ್ವಯಂಪ್ರಭೆಗೆ ಕಪಿನಾಯಕರು ಎಲ್ಲಾ ವಿಷಯಗಳನ್ನೂ ಹೇಳಿದುದು; ಅವಳ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರದ ದಡಕ್ಕೆ ಹೋದುದು....more6minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗಏಕಪಂಞ್ಚಾಶಃ ಸರ್ಗಃ ಹನುಮಂತನ ಪ್ರಶ್ನೆಗೆ ವೃದ್ಧ ತಾಪಸಿಯು ತನ್ನ ಮತ್ತು ಆ ದಿವ್ಯ ಗುಹೆಯ ಪರಿಚಯ ಮಾಡಿ ಕೊಟ್ಟುದು; ವಾನರರೆಲ್ಲರಿಗೂ ಊಟ ಮಾಡಲು ಹೇಳಿದುದು....more4minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗಪಞ್ಚಾಶಃ ಸರ್ಗಃ ಬಹಳವಾಗಿ ಹಸಿವು-ಬಾಯಾರಿಕೆಗಳಿಂದ ಬಳಲಿದ ಕಪಿನಾಯಕರು ಗುಹೆಯೊಂದನ್ನು ಪ್ರವೇಶಿಸಿ ಅಲ್ಲಿ ದಿವ್ಯವಾದ ವೃಕ್ಷಗಳನ್ನೂ, ಸರೋವರಗಳನ್ನೂ, ಭವನಗಳನ್ನೂ ಮತ್ತು ವೃದ್ಧೆಯಾದ ತಪಸ್ವಿನಿಯನ್ನೂ ಕಂಡುದು; ಹನುಮಂತನು ಅವಳ ಪರಿಚಯಕ್ಕಾಗಿ ಪ್ರಶ್ನಿಸಿದುದು....more7minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗಏಕೋನಪಞ್ಚಾಶಃ ಸರ್ಗಃ ಅಂಗದ ಮತ್ತು ಗಂಧಮಾದನರ ಆಶ್ವಾಸನೆಯಂತೆ ಪುನಃ ವಾನರನಾಯಕರು ಉತ್ಸಾಹದಿಂದ ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು....more4minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗಅಷ್ಟಚತ್ವಾರಿಂಶಃ ಸರ್ಗಃ ದಕ್ಷಿಣ ದಿಕ್ಕಿಗೆ ಹೋದ ವಾನರರು ಸೀತಾನ್ವೇಷಣೆಗೆ ಉಪಕ್ರಮಿಸಿದುದು....more5minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗಸಪ್ತಚತ್ವಾರಿಂಶಃ ಸರ್ಗಃ ಪೂರ್ವ ಪಶ್ಚಿಮ ಉತ್ತರ ದಿಕ್ಕುಗಳಿಗೆ ಸೀತಾದೇವಿಯನ್ನು ಹುಡುಕಲು ಹೋಗಿದ್ದ ವಾನರರು ನಿರಾಶರಾಗಿ ಹಿಂದಿರುಗಿದುದು....more3minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-46ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-46ನೇ ಸರ್ಗಷಟ್ ಚತ್ವಾರಿಂಶಃ ಸರ್ಗಃ ಸುಗ್ರೀವನು ಶ್ರೀರಾಮನಿಗೆ ತಾನು ಮಾಡಿದ ಭೂಮಂಡಲ ಪ್ರದಕ್ಷಿಣೆಯ ವೃತ್ತಾಂತವನ್ನು ತಿಳಿಸಿದುದು....more5minPlay
October 12, 2021ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-45ನೇ ಸರ್ಗಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-45ನೇ ಸರ್ಗಪಂಞ್ಚಚತ್ವಾರಿಂಶಃ ಸರ್ಗಃ ನಾನಾದಿಕ್ಕುಗಳಿಗೆ ಹೋಗಲು ಸುಗ್ರೀವನಿಂದ ಆಜ್ಞಪ್ತರಾದ ವಾನರರ ಉತ್ಸಾಹಪೂರ್ಣವಾದ ವೀರೋಕ್ತಿಗಳು....more4minPlay
October 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-44ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-44ನೇ ಸರ್ಗ ಚತುಶ್ಚತ್ವಾರಿಂಶಃ ಸರ್ಗಃ ಶ್ರೀರಾಮನು ಹನುಮಂತನಿಗೆ ಅಂಗುಲೀಯಕವನ್ನು ಕೊಟ್ಟು ಕಳುಹಿಸಿದುದು....more4minPlay
October 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 43ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 43ನೇ ಸರ್ಗ ತ್ರಿಚತ್ವಾರಿಂಶಃ ಸರ್ಗಃ ಸುಗ್ರೀವನು ಶತಬಲನೇ ಮೊದಲಾದ ವಾನರಶ್ರೇಷ್ಟರಿಗೆ ಉತ್ತರ ದಿಕ್ಕಿನ ಪರಿಚಯವನ್ನು ಮಾಡಿ ಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿ ಕೊಟ್ಟುದು....more11minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.