Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
June 13, 2021ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 58ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 58ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್...more4minPlay
June 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 26ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 26ನೇ ಸರ್ಗಷಡ್ವಿಂಶಃ ಸರ್ಗಃ ಶ್ರೀರಾಮನ ವಿಮನಸ್ಕತೆಗೆ ಕಾರಣವನ್ನು ಸೀತಾದೇವಿಯು ಪ್ರಶ್ನಿಸಿದುದು; ಶ್ರೀರಾಮನು ತಾನು ತಂದೆಯ ಆಜ್ಞೆಯಂತೆ ಅರಣ್ಯಕ್ಕೆ ಹೊರಟಿರುವುದಾಗಿಯೂ ಸೀತಾದೇವಿಯು ಅರಮನೆಯಲ್ಲಿಯೇ ಇದ್ದು ಗುರುಜನರನ್ನು ಸೇವಿಸುತ್ತಾ ಭರತನಿಗೆ ವಿಧೇಯಳಾಗಿ ಇರುವಂತೆಯೂ ಹಿತೋಪದೇಶ ಮಾಡಿದುದು....more7minPlay
June 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 25ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 25ನೇ ಸರ್ಗಪಞ್ಚವಿಂಶಃ ಸರ್ಗಃ ಕೌಸಲ್ಯಾದೇವಿಯು ಮಂಗಳಕರವಾದ ಶುಭಾಶಂಸನೆಗಳನ್ನು ಮಾಡಿದುದು; ಶ್ರೀರಾಮನು ತಾಯಿಗೆ ನಮಸ್ಕರಿಸಿ ಸೀತಾದೇವಿಯ ಅಂತಃಪುರಕ್ಕೆ ತೆರಳಿದುದು....more8minPlay
June 12, 2021ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-57 (ಸಂಜೆಯ ಸುದ್ದಿ)ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-57 (ಸಂಜೆಯ ಸುದ್ದಿ)ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್...more4minPlay
June 12, 2021ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-56 (ಮಧ್ಯಾಹ್ನದ ಸುದ್ದಿ)ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-56 (ಮಧ್ಯಾಹ್ನದ ಸುದ್ದಿ)ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್...more3minPlay
June 12, 2021ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-55 (ಬೆಳಗಿನ ಸುದ್ದಿ)ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-55 (ಬೆಳಗಿನ ಸುದ್ದಿ)ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್...more4minPlay
June 11, 2021ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-54 (ರಾತ್ರಿಯ ಸುದ್ದಿ)ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-54 (ರಾತ್ರಿಯ ಸುದ್ದಿ)ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್...more4minPlay
June 11, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 24ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 24ನೇ ಸರ್ಗಚತುರ್ವಿಂಶಃ ಸರ್ಗಃವಿಲಪಿಸುತ್ತಿದ್ದ ಕೌಸಲ್ಯೆಯು ತನ್ನನ್ನೂ ಜೊತೆಯಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋಗುವಂತೆ ಆಗ್ರಹಪಡಿಸಿದುದು; ಪತಿಸೇವೆಯೇ ಹೆಂಗಸಿನ ಧರ್ಮವೆಂದು ಶ್ರೀರಾಮನು ಪ್ರತಿಪಾದಿಸಿ, ಅರಣ್ಯಕ್ಕೆ ತೆರಳಲು ಮಾತೆಯ ಅನುಮತಿ ಬೇಡಿದುದು....more7minPlay
June 11, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 22ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 22ನೇ ಸರ್ಗದ್ವಾವಿಂಶಃ ಸರ್ಗಃ ತನ್ನ ವಸವಾಸಕ್ಕೆ ದೈವವೇ ಕಾರಣವೆಂದು ಪ್ರತಿಪಾದಿಸುತ್ತಾ ಅಭಿಷೇಕದ ಸಾಮಗ್ರಿಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಶ್ರೀರಾಮನು ಆದೇಶ ನೀಡಿದುದು....more5minPlay
June 11, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 21ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 21ನೇ ಸರ್ಗಏಕವಿಂಶಃ ಸರ್ಗಃ ಲಕ್ಷ್ಮಣನು ಕೋಪದಿಂದ ರಾಜ್ಯಾಧಿಕಾರವನ್ನು ಬಲಾತ್ಕಾರಪೂರ್ವಕವಾಗಿ ಪಡೆದು ಕೊಳ್ಳಲು ಸಲಹೆ ನೀಡಿದುದು; ಶ್ರೀರಾಮನು ಪಿತೃವಾಕ್ಯ ಪರಿಪಾಲನೆಯೇ ಪರಮ ಧರ್ಮವೆಂದು ಪ್ರತಿಪಾದಿಸಿ ಕೌಸಲ್ಯಾದೇವಿಯನ್ನೂ - ಲಕ್ಷ್ಮಣನನ್ನೂ ಸಮಾಧಾನಗೊಳಿಸಿದುದು....more11minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.