ಆಲಿಸಿ: ಅಪರೂಪದ ಪರಿಸರ ಗೀತೆಗಳು- ವನಸಿರಿ
ಪಶ್ಚಿಮ ಘಟ್ಟ ಉಳಿಸಿ (Save Western Ghats)- 1987 ಅಭಿಯಾನದಲ್ಲಿ ಬಳಸಿರುವ ಗೀತೆಗಳು
ಸಂಗೀತ: ಶ್ರೀ ಹೆಚ್. ಕೆ. ನಾರಾಯಣ
ಗಾಯಕರು: ಶ್ರೀ ವಿದ್ಯಾಭೂಷಣ, ಶ್ರೀ ಹೆಚ್. ಕೆ. ನಾರಾಯಣ, ಶ್ರೀಮತಿ ರತ್ನಮಾಲ ಪ್ರಕಾಶ್, ಶ್ರೀಮತಿ ಇಂದೂ ವಿಶ್ವನಾಥ್
3. ಪ್ರಕೃತಿ ಪೂಜೆಗೆ ಹೊರಟು ಬನ್ನಿರಿ ಈಗಲೆ
5. ಪಶ್ಚಿಮ ಘಟ್ಟದ ಮರಗಳ ಉಳಿಸಲು ನಡೆ ನಡೆವಾ
7. ಸಹ್ಯಾದ್ರಿಯ ಸೊಂಪಿಗೆ ಕೊಡಲಿ ಇಡದಿರಿ ಕಿಚ್ಚು ಕೊಡದಿರಿ
8. ವನದೇವಿ ಮೌನದಲಿ ಮನದೊಳಗೆ ಕಡು ನೊಂದಳೋ
9. ಗೆಲುವೈಯ ಗೆಲುವೋ ತಾನಿತಂದನಾ ಹಸುರೀನ ಸಿರಿಯೇ