Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
May 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 21ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 21ನೇ ಸರ್ಗಬಾಲಕಾಂಡ ಏಕವಿಂಶಃ ಸರ್ಗಃ ವಿಶ್ವಾಮಿತ್ರರ ರೋಷದ ಮಾತುಗಳು, ವಸಿಷ್ಟ ಮಹರ್ಷಿಗಳು ದಶರಥನನ್ನು ಸಂತೈಸಿದುದು....more4minPlay
April 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 20ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 20ನೇ ಸರ್ಗಬಾಲಕಾಂಡ ವಿಂಶಃ ಸರ್ಗಃಶ್ರೀರಾಮನನ್ನು ಕಳುಹಿಸಿ ಕೊಡಲು ರಾಜಾ ದಶರಥನ ಅಸಮ್ಮತಿ, ವಿಶ್ವಾಮಿತ್ರರ ಕೋಪ....more5minPlay
April 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 19ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 19ನೇ ಸರ್ಗಬಾಲಕಾಂಡ ಏಕೋನವಿಂಶಃ ಸರ್ಗಃವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ಕಳುಹಿಸಿ ಕೊಡುವಂತೆ ಕೇಳಿದುದು. ದಶರಥನ ದುಃಖ....more4minPlay
April 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 18ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 18ನೇ ಸರ್ಗಬಾಲಕಾಂಡ ಅಷ್ಟಾದಶಃ ಸರ್ಗಃಅಯೋಧ್ಯೆಗೆ ರಾಣಿಯರೊಡನೆ ರಾಜನ ಪ್ರತ್ಯಾಗಮನ. ರಾಮ ಲಕ್ಷ್ಮಣ ಭರತ ಶತ್ರುಘ್ನರ ಜನನ....more10minPlay
April 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 17ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 17ನೇ ಸರ್ಗಬಾಲಕಾಂಡ ಸಪ್ತದಶಃ ಸರ್ಗಃಬ್ರಹ್ಮನ ಆದೇಶದಂತೆ ದೇವತೆಗಳು ತಮ್ಮ ಅಂಶಗಳಿಂದ ಕಪಿನಾಯಕರನ್ನು ಸೃಷ್ಟಿಸಿದುದು....more7minPlay
April 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 16ನೇ ಸರ್ಗಬಾಲಕಾಂಡ ಷೋಡಶಃ ಸರ್ಗಃಶ್ರೀಹರಿಯು ರಾವಣ ಸಂಹಾರಕ್ಕಾಗಿ ಮಾನವನಾಗಿ ಅವತರಿಸುವುದಾಗಿ ದೇವತೆಗಳಿಗೆ ಆಶ್ವಾಸನೆಯಿತ್ತುದು. ಯಜ್ಞದ ಅಗ್ನಿ ಕುಂಡದಿಂದ ಪ್ರಾಜಾಪತ್ಯ ಪುರುಷನು ಪ್ರಕಟವಾಗಿ ಪಾಯಸವನ್ನು ಕೊಟ್ಟುದು, ಅದನ್ನು ಹಂಚಿಕೊಂಡು ಕುಡಿದ ರಾಣಿಯರು ಗರ್ಭವತಿಯರಾದುದು....more6minPlay
April 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 15ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 15ನೇ ಸರ್ಗಬಾಲಕಾಂಡ ಪಞ್ಚದಶಃ ಸರ್ಗಃಋಷ್ಯಶೃಂಗನು ದಶರಥನಿಂದ ಪುತ್ರಕಾಮೇಷ್ಟಿಯನ್ನು ಮಾಡಿಸಿದುದು. ಮಹಾವಿಷ್ಣುವು ರಾವಣನ ವಧೆ ಮಾಡುವ ಆಶ್ವಾಸನೆಯನ್ನಿತ್ತುದು....more7minPlay
April 27, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 14ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 14ನೇ ಸರ್ಗಬಾಲಕಾಂಡ ಚತುರ್ದಶಃ ಸರ್ಗಃರಾಜಾ ದಶರಥನು ಸಾಂಗೋಪಾಂಗವಾಗಿ ಅಶ್ಶಮೇಧ ಯಾಗವನ್ನು ನೆರವೇರಿಸಿದುದು....more10minPlay
April 27, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 13ನೇ ಸರ್ಗಬಾಲಕಾಂಡ ತ್ರಯೋದಶಃ ಸರ್ಗಃಯಜ್ಞವನ್ನು ನಡೆಸಿಕೊಡುವಂತೆ ರಾಜಾ ದಶರಥ ಮಹರ್ಷಿ ವಸಿಷ್ಟರನ್ನು ಪ್ರಾರ್ಥಿಸಿದುದು, ಸುಮಂತ್ರನು ಎಲ್ಲಾ ರಾಜರಿಗೂ ಆಹ್ವಾನ ಇತ್ತುದು, ಪತ್ನಿಯರೊಡನೆ ದಶರಥನ ಯಜ್ಞದೀಕ್ಷೆ....more7minPlay
April 27, 2021ಆಲಿಸಿ: ಭಕ್ತಿಗೀತೆ- ಎಷ್ಟು ಸಾಹಸವಂತ ನೀನೇ ಬಲವಂತಆಲಿಸಿ: ಭಕ್ತಿಗೀತೆ- ಎಷ್ಟು ಸಾಹಸವಂತ ನೀನೇ ಬಲವಂತಹನುಮ ಜಯಂತಿ ವಿಶೇಷಗಾಯನ: ಶ್ರೀ ವಿದ್ಯಾಭೂಷಣ...more17minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.