Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
December 09, 2020ಆಲಿಸಿ: ಶ್ರೀ ದುರ್ಗಾ ಸಪ್ತಶತಿ- ಅಧ್ಯಾಯ 1- ದೇವಿ ಕವಚಮ್ (ಶ್ಲೋಕಗಳು 6ರಿಂದ 10)ಆಲಿಸಿ: ಶ್ರೀ ದುರ್ಗಾ ಸಪ್ತಶತಿ- ಅಧ್ಯಾಯ 1- ದೇವಿ ಕವಚಮ್ (ಶ್ಲೋಕಗಳು 6ರಿಂದ 10)ಕನ್ನಡದಲ್ಲಿ ಅರ್ಥ ಸಹಿತ...more8minPlay
December 09, 2020ಆಲಿಸಿ: ದುರ್ಗಾ ಸಪ್ತಶತಿ (ಶ್ಲೋಕ 1-5 ಅರ್ಥ ಸಹಿತ)ಶ್ರೀ ದುರ್ಗಾ ಸಪ್ತಶತಿ ಶ್ಲೋಕಗಳು (1-5)ಕನ್ನಡದಲ್ಲಿ ಅರ್ಥ ಸಹಿತ...more8minPlay
December 09, 2020ಆಲಿಸಿ: ಮಧುರಗಾನ- ಚಿತ್ರಗೀತೆ- ಆಸೆಯ ಭಾವ ಒಲವಿನ ಜೀವಹಳೆಯ ಸುಂದರ ಚಿತ್ರಗೀತೆ - ಆಸೆಯ ಭಾವಚಿತ್ರ: ಮಾಂಗಲ್ಯ ಭಾಗ್ಯ.ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more5minPlay
December 08, 2020ಆಲಿಸಿ: ಭಕ್ತಿಗಾನ- ಸ್ವಾಮಿ ಮುಖ್ಯಪ್ರಾಣಭಕ್ತಿಗಾನ: ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣಗಾಯನ: ಶ್ರೀ ವಿದ್ಯಾಭೂಷಣರು...more5minPlay
December 07, 2020ಆಲಿಸಿ: ಪುಟಾಣಿ ಕತೆ-37 ಬೆಣ್ಣೆ ಬಸಪ್ಪಉಪಯುಕ್ತ ಪಾಡ್ಕಾಸ್ಟ್ ಪುಟಾಣಿ ಕತೆ-37- ಬೆಣ್ಣೆ ಬಸಪ್ಪಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ...more10minPlay
December 07, 2020ಆಲಿಸಿ: ಪ್ರೊ. ಉದ್ಯಾವರ ಮಾಧವಾಚಾರ್ಯರ ಸ್ಮರಣೆಯಲ್ಲಿ ನುಡಿನಮನಇಂದು ನಿಧನರಾದ ಖ್ಯಾತ ರಂಗಕರ್ಮಿ, ಕವಿ, ಸಾಹಿತಿ, ನಿವೃತ್ತ ಪ್ರಾಚಾರ್ಯ ಪ್ರೊ ಉದ್ಯಾವರ ಮಾಧವಾಚಾರ್ಯರ ನೆನಪಿನಲ್ಲಿ ಒಂದಿಷ್ಟು ಮಾತುಗಳು...more3minPlay
December 06, 2020ಆಲಿಸಿ: ಸುಯೋಗ- ಯೋಗಾಸನ ಮಾಲಿಕೆ-3 ವೃಕ್ಷಾಸನಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆಶರೀರದ ಸಮತೋಲನ ಸ್ಥಿತಿ, ಮನಸ್ಸಿನ ಏಕಾಗ್ರತೆ, ದೃಢತೆ ಹೆಚ್ಚಿಸುವ ವೃಕ್ಷಾಸನ...more7minPlay
December 06, 2020ಆಲಿಸಿ: ದೇವರನಾಮ- ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆದೇವರನಾಮ ಇಷ್ಟು ದಿನ ಈ ವೈಕುಂಠರಚನೆ: ಕನಕದಾಸರುರಾಗ, ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more8minPlay
December 06, 2020ಆಲಿಸಿ: ಗೃಹರಕ್ಷಕ ದಿನಾಚರಣೆ- ಜಿಲ್ಲಾ ಸಮಾದೇಷ್ಟ ಡಾ. ಚೂಂತಾರು ಅವರ ಮಾತುಗಳುಗೃಹರಕ್ಷಕ ದಳ 58ನೇ ಉತ್ಥಾನ ದಿನಾಚರಣೆ- ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಜಿಲ್ಲಾ ಪೌರ ರಕ್ಷಕಣಾ ಪಡೆಯ ಮುಖ್ಯ ಪಾಲಕರೂ ಆದ ಡಾ. ಮುರಲೀ ಮೋಹನ್ ಚೂಂತಾರು ಅವರ ಪ್ರಾಸ್ತಾವಿಕ ಮಾತುಗಳು....more7minPlay
December 06, 2020ಆಲಿಸಿ: ಗೃಹರಕ್ಷಕ ದಳ 58ನೇ ಉತ್ಥಾನ ದಿನಾಚರಣೆ- ಜಿಲ್ಲಾಧಿಕಾರಿಗಳ ಮಾತುಅಖಿಲ ಭಾರತ ಗೃಹರಕ್ಷಕ ದಳದ 58ನೇ ಉತ್ಥಾನ ದಿನವನ್ನು ದಕ ಜಿಲ್ಲಾ ಗೃಹರಕ್ಷಕ ದಳದ ಮುಖ್ಯ ಕಚೇರಿಯಲ್ಲಿ ಇಂದು (ಡಿ.6) ಆಚರಿಸಲಾಯಿತು. ಈ ಸಂದರ್ಭದಲ್ಲಿ ದಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಗೃಹರಕ್ಷಕರನ್ನು ಉದ್ದೇಶಿಸಿ ಆಡಿದ ಮಾತುಗಳು....more5minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.