ಚಂಪಾವತದ ನರಭಕ್ಷಕಿ - ಭಾಗ 4/4 - ಉಪ್ಪಿಟ್ಟು ಕನ್ನಡ ಪಾಡ್ ಕಾಸ್ಟ್ ಹಿಮಾಲಯದ ನರಭಕ್ಷಕಗಳು ಹೊಸ ಸರಣಿಯನ್ನು ಪ್ರಸ್ತುತಪಡಿಸುತ್ತಿದೆ. ಇದು ಜಿಮ್ ಕಾರ್ಬೆಟ್ ಎದುರಿಸಿದ ಕುಖ್ಯಾತ ನರಭಕ್ಷಕಗಳು ಹುಲಿ -ಚಿರತೆಗಳ ಬಗ್ಗೆಯ ಚರ್ಚೆಯಾಗಿದೆ. ಕಳೆದ ಶತಮಾನದ ಪ್ರಾರಂಭದಲ್ಲಿ ನಡೆದ ಈ ನರಹಂತಕಗಳ ಬಗ್ಗೆ ತಿಳಿಯಲು ಹಾಗೂ ಹುಲಿ ಶಿಕಾರಿಯ ರೋಮಾಂಚಕ ಅನುಭವವನ್ನು ಅನುಭವಿಸಲು ನಮ್ಮ ಈ ಮುಂದಿನ ಸಂಚಿಗಳ್ಳನ್ನು ತಪ್ಪದೇ ಕೇಳಿರಿ.
Uppittittu Kannada Podcast is presenting a new series of Maneaters of Himalaya. This is a discussion of the infamous cannibal tiger acts that Jim Corbett encountered. Don't miss our next adventure to learn about the horrors of the last century and the thrilling experience of the Tiger Encounters.
ಅಮೆಜಾನ್ನಲ್ಲಿ ಕನ್ನಡ ಪುಸ್ತಕ ಹಿಮಾಲಯದ ನರಭಕ್ಷಗಳು ಖರೀದಿಸಿ: https://amzn.to/2YH9RQE
ಮುಂದಿನ ಎಪಿಸೋಡ್ ಬಿಡುಗಡೆಯಾದಾಗ ಸೂಚನೆ ಪಡೆಯಲು ಉಪ್ಪಿಟ್ಟು ಪಾಡ್ಕ್ಯಾಸ್ಟ್ ಗೆ Subscribe ಮತ್ತು Follow ಮಾಡಿ ನಿಮ್ಮ ನೆಚ್ಚಿನ ಮ್ಯೂಸಿಕ್ ಅಪ್ಲಿಕೇಶನ್ಗಳಲ್ಲಿ .
ನಿಮ್ಮ ಅನಿಸಿಕೆಗಳನ್ನು ಇನ್ಸ್ಟಾಗ್ರಾಮ್ - instagram.com/uppittupodcast ಮತ್ತು ಟ್ವಿಟ್ಟರ್ ನಲ್ಲಿ @uppittupodcast ತಿಳಿಸಿ.
Follow Tech Kannada on Instagram - instagram.com/tech__kannada/
ಈ ಎಪಿಸೋಡ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಪರಿವಾರದವರೊಂದಿಗೆ ಹಂಚಿಕೊಳ್ಳಿ.
Music from https://filmmusic.io. "Son of a Rocket" by Kevin MacLeod (https://incompetech.com). License: CC BY (http://creativecommons.org/licenses/by/4.0/)
2020 © Uppittu.com