Sign up to save your podcasts
Or

ಶಿವನಕೆರೆ ಬಸವಲಿಂಗಪ್ಪ
ಕಾರ್ಯದರ್ಶಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ದಾವಣಗೆರೆ
ಬಸವಲಿಂಗಪ್ಪ ಅವರು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಗುರುತಿಸಿಕೊಂಡವರು. ಬದುಕಿನಲ್ಲಿ ನೈತಿಕ ಮತ್ತು ಅಧ್ಯಾತ್ಮ ಮೌಲ್ಯಗಳನ್ನು ಅಳವಡಿಸಿಕೊಂಡವರು ಮತ್ತು ಅಂಥ ಚಿಂತನೆಗಳನ್ನು ಸಮಾಜದಲ್ಲಿ ಪಸರಿಸುವವರು. ಈ ಬಾರಿಯ ಸಿರಿದನಿಯಲ್ಲಿ ಅವರಿಂದ ವಚನ ಚಿಂತನ
ಪ್ರತಿಕ್ರಿಯಿಸಿ: [email protected]
ವಚನ ಗಾಯನ: ತೋಟಪ್ಪ ಉತ್ತಂಗಿ ಮತ್ತು ಬಳಗ
ವಚನ ಗಾಯನ ಕೊಡುಗೆ: ಶ್ರೀ ಮುರುಘಾ ಮಠ ಚಿತ್ರದುರ್ಗ
Music of Karnataka - A new series showcasing different styles of Music of Karnataka.
By Shwetha Initiativeಶಿವನಕೆರೆ ಬಸವಲಿಂಗಪ್ಪ