Sign up to save your podcastsEmail addressPasswordRegisterOrContinue with GoogleAlready have an account? Log in here.
September 10, 2020ಪಂಚದಶೀ ೭—181-198ವಿದ್ಯಾರಣ್ಯರ ಈ ವೇದಾಂತ ಪ್ರಕರಣಗ್ರಂಥದ ಏಳನೆಯ ತೃಪ್ತಿದೀಪ ಪ್ರಕರಣದ ಕೊನೆಯ ಕಂತು (ಶ್ಲೋಕಗಳು 181 ರಿಂದ 198)15 minPlay
September 10, 2020ವ್ಯಾಸಮಹಾಭಾರತ ೧.೬ (ಚ್ಯವನೋತ್ಪತ್ತಿ, ಪುಲೋಮರಾಕ್ಷಸದಹನ, ಅಗ್ನಿಗೆ ಭೃಗುಶಾಪ, ಒಟ್ಟು ೧೪ ಶ್ಲೋಕಗಳು)ಮೊದಲ ಮಹಾಪರ್ವವಾದ ಆದಿಪರ್ವದಲ್ಲಿ ೪ನೆಯದಾದ (೪ನೆಯ ಅಧ್ಯಾಯದಿಂದ ಆರಂಭವಾದ) ಪೌಲೋಮಪರ್ವದ ಮುಂದುವರಿದ ಭಾಗ; ಆದಿಪರ್ವದಲ್ಲಿ ೬ನೆಯ ಅಧ್ಯಾಯ (ಪೌಲೋಮಪರ್ವದಲ್ಲಿ ೩ನೆಯ ಅಧ್ಯಾಯ).12 minPlay
September 10, 2020ಉಪನಿಷದ್ಭಾವಧಾರೆ ಪೀಠಿಕೆ ೭"ಪೂರ್ಣಮದಃ ಪೂರ್ಣಮಿದಂ" — ಈಶಾವಾಸ್ಯೋಪನಿಷತ್ತಿನ ಶಾಂತಿಮಂತ್ರದ ವ್ಯಾಖ್ಯಾನ10 minPlay
September 09, 2020ಶಿವಪುರಾಣ— ೨.ರುದ್ರಸಂಹಿತಾ— ೫.ಯುದ್ಧಖಂಡ— ಅಧ್ಯಾಯ ೩೧ಮೂಲಸಂಸ್ಕೃತಶ್ಲೋಕಗಳು ಹಾಗೂ ಕನ್ನಡಾನುವಾದ18 minPlay
September 09, 2020೨.8—೫. ಪರಿಶುದ್ಧ ವೇದಾಂತಸಾರಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮೀಜಿಗಳ ಕೃತಿರತ್ನ13 minPlay
September 08, 2020ವ್ಯಾಸಮಹಾಭಾರತ ೧. ೪,೫ (ಪೌಲೋಮಪರ್ವಾರಂಭ, ಸೌತಿಶೌನಕಸಂವಾದ, ಭೃಗುವಂಶಕಥನ, ಪೌಲೋಮೋಪಾಖ್ಯಾನ, ಶ್ಲೋಕಗಳು ೧೨,೩೬)ಭಗವಾನ್ ವೇದವ್ಯಾಸರ ಮಹತ್ಕೃತಿಯ ಮೊದಲ ಆದಿಪರ್ವವೆಂಬ ಮಹಾಪರ್ವದ ೪ನೆಯ ಉಪಪರ್ವವಾದ ಪೌಲೋಮಪರ್ವದ ೨ ಅಧ್ಯಾಯಗಳು24 minPlay