Gajendra Gaji

What is the meaning of LOVE


Listen Later

ಕೆಲವೊಬ್ಬರು ಪ್ರೀತಿನಾ
*ಹೋಲಿಕೆ ಮಾಡುತ್ತಾರೆ*
(ನೋಡು ಅವರು ಹಾಗೆ ಪ್ರೀತಿಸ್ತಾ ಇದ್ದಾರೆ ಇವರು ಹೀಗೆ ಪ್ರೀತಿಸ್ತಾ ಇದ್ದಾರೆ ಅಂತ) *ಪ್ರೀತ್ಸೋರ್ ಇಂದ ಅಪೇಕ್ಷೆ (Expect) ಮಾಡುತ್ತಾರೆ(ಅವನು/ಳು ಹಾಗಿರಬೇಕಿತ್ತು ಹೀಗಿರಬೇಕಿತ್ತು ಅಂತ)*
*ವ್ಯಾಪಾರ ಮಾಡುತ್ತಾರೆ*(ನಾನು ಪ್ರೀತಿಸ್ತಾ ಇದ್ದೀನಿ ನೀನು ಪ್ರೀತಿಸಲೇಬೇಕು ಅಂತ) ಪ್ರೀತಿಯೆಂದರೆ ಅಪೇಕ್ಷೆ ಇಲ್ಲದೆ ಯಾವಾಗಲೂ ನಿಸ್ವಾರ್ಥದಿಂದ ಸಂತೋಷ ಹಂಚೋದು. ಬನ್ನಿ ಸರಿಯಾಗಿ ಪ್ರೀತಿ ಹಂಚೋಣ.
...more
View all episodesView all episodes
Download on the App Store

Gajendra GajiBy Gajendra Gaji