Sign up to save your podcasts
Or

ಲೇಖಕರು : ಸ್ಟೋರಿವೀವರ್ರಿಗಾಗಿ ಕಾಂಚನ್ ಬ್ಯಾನರ್ಜಿ
ನಿರೂಪಕರು : ಸಿ ಎಂ ಸುಂದರ್ ರಾಜ
ಸಂಪಾದಕರು : ನಾಗವೇಣಿ
ಸೊರ್….ಸೊರ್….ಈ ಶಬ್ದ ಮಾಡುತ್ತಿರುವವರು ಯಾರು ಅಂದುಕೊಂಡಿರಿ? ಈ ಕಥೆಯಲ್ಲಿ ಪ್ರಿಯಾ ಇದನ್ನು ಪತ್ತೆ ಹಚ್ಚುತ್ತಾಳೆ.
ಈ ಕಥೆಯಿಂದ ಮಕ್ಕಳಿಗೆ ಪ್ರಾಣಿಗಳು ಉಂಟು ಮಾಡುವ ಶಬ್ದವನ್ನು, ಹೊಸ ಪದಗಳನ್ನು ಹಾಗೂ ಸರಳ ವಾಕ್ಯಗಳ ರಚನೆಯನ್ನು ತಿಳಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ಕಾಂಚನ್ ಬ್ಯಾನರ್ಜಿ