Sign up to save your podcastsEmail addressPasswordRegisterOrContinue with GoogleAlready have an account? Log in here.
ವೇಷ, ಭಾಷೆ, ಕೆಲಸ, ಗುರುತು ಸ್ಥಾನ ಮಾನ ಇವೆಲ್ಲ ಕೇವಲ ಸಾಧನಗಳಷ್ಟೇ.... ಉಪಯುಕ್ತವಾದ ಬದಲಾವಣೆಯೇ ನಮ್ಮ ಗುರಿಯಾಗಿರಬೇಕು, ಅದಕ್ಕೆ ಮೊಟ್ಟ ಮೊದಲಿನದಾಗಿ ಮಾಡ ಬೇಕಾಗಿದ್ದೇ ಸರಿಯಾದ ದಾರಿಯನ್ನು ಆಯ್ದುಕೊಳ್ಳುವುದು.. ಈ ವಿಷಯದ ಬಗ್ಗೆ ಒತ್ತು ನೀಡು... more
FAQs about AYKE ಆಯ್ಕೆ -from Shreekanth Hegde:How many episodes does AYKE ಆಯ್ಕೆ -from Shreekanth Hegde have?The podcast currently has 16 episodes available.
July 01, 2020Top notch Seller..ಅದ್ವಿತೀಯ ಸಾಧಕ!ಮಕ್ಕಳು ಹುಟ್ಟುವಾಗಲೇ ಗೆಲ್ಲುವ ಗುಣಗಳನ್ನು ಹೊಂದಿರುತ್ತಾರೆ. ಅವರ ಮುದ್ದು ನಗು ಅವರ ಹಠ ನಮ್ಮನ್ನು ಗೆಲ್ಲುತ್ತದೆ! [email protected] Facebook: Ayke Podcast...more4minPlay
June 30, 2020Faster... ತ್ವರಿತವಾಗಿ..ಮೊದಲಿನ ಕಾಲದ ಸಮಸ್ಯೆಗಳು ಈಗ ಸಮಸ್ಯೆಗಳೇ ಅಲ್ಲ ... ಕ್ಷಣಾರ್ಧದಲ್ಲಿ ಆಗುವ ಕೆಲಸದಿಂದ ಸಾಕಷ್ಟು ಸಮಯ ಉಳಿತಾ ಇದೆ ... ಹೇಗೆ ಅದನ್ನು ಉಪಯೋಗಿಸುತ್ತೀರಿ? Email: [email protected] Facebook: aykepodcast...more3minPlay
June 29, 2020Director Special ನೀವೂ ನಿರ್ದೇಶಕರಾಗಿ!ಹೇಗೆ ನಿರ್ದೇಶಕರು ಒಂದು ಅದ್ಭುತವಾದ ಕಥೆ ಗೆ ರೂಪುರೇಷೆಗಳನ್ನ ಕೊಡುತ್ತಾರೋ ಹಾಗೆ ನಾವು ನಮ್ಮ ಜೀವನದ ಉದ್ದೇಶಕ್ಕೆ ನಿರ್ದೇಶಕರಾಗಬಹುದು! Email: [email protected] Facebook: aykepodcast, Please subscribe for regular updates. ನಿರಂತರ ಮಾಹಿತಿಗಾಗಿ ನಮ್ಮ ಪೋಡ್ ಕಾಸ್ಟ್ 'ಆಯ್ಕೆ' ಯನ್ನು SUBSCRIBE ಮಾಡಿ ....more4minPlay
June 28, 2020No.1 in the world! , ನಂಬರ್ 1 ಆಗುವುದು ಯಾಕೆ ಮುಖ್ಯ?ಪ್ರತಿಯೊಬ್ಬರೂ ಅವರವರು ಮಾಡುವ ಕೆಲಸದಲ್ಲಿ ನಂಬರ್ 1 ಆಗಬೇಕು ... ನಿಮ್ಮ ಪುಟ್ಟ ಅಥವಾ ದೊಡ್ಡ ಜಗತ್ತಿನಲ್ಲಿ ನೀವು ನಂಬರ್ 1 ಆಗಬೇಕು!...more3minPlay
June 27, 2020Problems and its importance ಸಮಸ್ಯೆಗಳು ಮತ್ತದರ ಪ್ರಾಮುಖ್ಯತೆನನ್ನ 2nd episode ಇದು .... ಸಮಸ್ಯೆಗಳು ಮತ್ತದರ ಪರಿಹಾರ ಹೇಗೆ ಎಂಬುದು ಸಂಕ್ಷಿಪ್ತವಾಗಿ ಇಲ್ಲಿ ವಿವವರಿಸಲಿಕ್ಕೆ ಪ್ರಯತ್ನ ಮಾಡಿದ್ದೇನೆ....more6minPlay
April 07, 2020ದುರ್ಗಮ ಹಾದಿ Tough Roadಕೆಲವು ದೇಶಗಳಲ್ಲಿ ಮೂಲಭೂತವಾದ ಸೌಕರ್ಯಗಳೇ ಇಲ್ಲ......21ನೇ ಶತಮಾನವಾದರೂ ಇಂದಿಗೂ ಸಮಾನ್ಯ ಸೌಲಭ್ಯಗಳಿಂದ ಜನರು ವಂಚಿತರಾಗಿದಾರೆ! ಇದನ್ನು ತಿಳಿಯುವುದರಿಂದ ಏನು ಲಾಭ? ಖಂಡಿತಾ ಲಾಭವಿದೆ! ನಮಗೆ ಇರುವ ನೆಮ್ಮದಿಯ ಜೀವನ ಇನ್ನು ಕೆಲವರ ಕನಸಷ್ಟೆ! ಇನ್ನು ನಮಗೆ ಹೆಚ್ಚಿನದನ್ನು ಮಾತ್ರ ಸಾಧಿಸಬೇಕು... ಇದು ನಮ್ಮ ಅಯ್ಕೆ ಯಾಗಿರಬೇಕು! episode inspiration: (Youtube documentary) World's Most Dangerous Roads - Congoನಿಮ್ಮ ಅನಿಸಿಕೆಗಳನ್ನು ತಿಳಿಸಿರಿ (email): [email protected] ನನ್ನ ಫೇಸ್ಬುಕ್ ಪೇಜ್ (Facebook): Ayke Podcast Instagram: aykepodcast ...more6minPlay
FAQs about AYKE ಆಯ್ಕೆ -from Shreekanth Hegde:How many episodes does AYKE ಆಯ್ಕೆ -from Shreekanth Hegde have?The podcast currently has 16 episodes available.