Banuli Geleyana Matu 
ಬಾನುಲಿ ಗೆಳೆಯನ ಮಾತು

Banuli Geleyana Matu ಬಾನುಲಿ ಗೆಳೆಯನ ಮಾತು

By SuSreeArtsBooks
Download on the App Store

Banuli Geleyana Matu ಬಾನುಲಿ ಗೆಳೆಯನ ಮಾತು episodes

  • ಯುದ್ಧದ ಆರಂಭ.....
    ರಾಮ ಲಕ್ಷ್ಮಣ ಸುಗ್ರೀವ ಹನುಮಂತ ಲಂಕೆಯನ್ನು ತಲುಪಿ ಆಯ್ತು. ಲಂಕೆಯನ್ನು ತಲುಪಿದ ಮೇಲೆ ಏನು ನಡೆಯುತ್ತಿದೆ ತಿಳಿಯಲು ಕೇಳಿ 🎧 ಕೇಳಿಸಿ 🙏🏻
    4 min
  • ರಾಮ ಸೇತು 🪨🌁
    ಸೀತೆಯನ್ನು ಬಂಧಿಸಿಟ್ಟಿರುವ ಲಂಕೆಯನ್ನು ತಲುಪಲು ಸಮುದ್ರ ದಾಟಬೇಕಾಗಿದೆ. ದಾಟುವ ಬಗೆ ಹೇಗೆ??? ತಿಳಿಯಲು ಕೇಳಿ 🎧 ಕೇಳಿಸಿ 🙏🏻
    11 min
  • ಸುಂದರಕಾಂಡ 🙏🏻 Sundarakaanda 🙏🏻
    ಸೀತೆಯ ಸುಳಿವು ಸಮುದ್ರದಾಚೆ ಅನ್ನುವುದು ತಿಳಿಯಿತು. ಅಲ್ಲಿಗೆ ಹೋಗುವುದು ಹೇಗೆ, ಯಾರು ಹೋಗುವುದು.?? ಅನ್ನುವ ಪ್ರಶ್ನೆಗಳಿಗೆ ಉತ್ತರ ಈ ಸಂಚಿಕೆಯಲ್ಲಿ.. ಕೇಳಿ 🎧 ಕೇಳಿಸಿ 🙏🏻
    12 min
  • ಸೀತಾ ಅನ್ವೇಷಣೆ..... Searching maa seetha....
    ಹನುಮಂತ, ಸುಗ್ರೀವ ರ ಸೈನ್ಯ 4 ದಿಕ್ಕುಗಳಲ್ಲಿ ಹುಡುಕಿದರೂ ಸೀತೆಯ ಸುಳಿವು ಸಿಗುತ್ತಿಲ್ಲ. ನಾಲ್ಕು ದಿಕ್ಕಿನಲ್ಲಿ ಹೊರಟ ಕಪಿಸೇನೆ ಸಮುದ್ರದ ಮುಂದೆ ಬಂದು ಸೇರಿದ್ದಾರೆ. ಇಲ್ಲಿ ಜಟಾಯುವಿನ ದೊಡ್ಡ ಅಣ್ಣ ಸಂಪಾತಿ ಭೇಟಿ ಆಗಿದೆ. ಸಂಪಾತಿ ತಿಳಿಸುವ ಮುಖ್ಯ ವಿಷಯ ಏನು??? ಕೇಳಿ 🎧 ಕೇಳಿಸಿ 🙏🏻
    8 min
  • ರಾಮ ಹನುಮರ ಮಿಲನ 🫂 ವಾಲಿಯ ದಮನ
    ಸೀತೆಯ ಅನ್ವೇಷಣೆಯಲ್ಲಿದ್ದ ರಾಮ ಲಕ್ಷ್ಮಣರಿಗೆ ಶಬರಿ ತೋರಿದ ಹಾದಿಯಲ್ಲಿ ಹನುಮ, ಸುಗ್ರೀವ ಸಿಕ್ಕುತ್ತಾರೆ 🫂 ರಾಮ ವಾಲಿಯನ್ನು ಮರೆಯಲ್ಲಿ ನಿಂತು ಬಾಣ ಹೊಡೆಯಲು ಕಾರಣವೇನು?? ಕೇಳಿ 🎧 ಕೇಳಿಸಿ 🙏🏻
    14 min
  • ಮಾಯಾಜಿಂಕೆ 🦌🦌
    ವನವಾಸದಲ್ಲಿರುವ ರಾಮ ಸೀತೆ ಲಕ್ಷ್ಮಣರಿಗೆ ರಾಕ್ಷಸರ ತೊಂದರೆ ಪ್ರಾರಂಭ ಆಗಿದೆ. ಅದರ ಭಾಗವಾಗಿ ಇವರುಗಳ ಕಣ್ಣ ಮುಂದೆ ಬಂಗಾರದ ಜಿಂಕೆ ಕಂಡು ಬಂದಿದೆ 🦌 ಮುಂದೇನಾಗೋದಿದೆ ಕೇಳಿ 🎧 ಕೇಳಿಸಿ 🙏🏻
    9 min

About Banuli Geleyana Matu ಬಾನುಲಿ ಗೆಳೆಯನ ಮಾತು

From the publisher's feed

Dears😍