Sign up to save your podcastsEmail addressPasswordRegisterOrContinue with GoogleAlready have an account? Log in here.
December 31, 2022ನಾವಲ್ಲ ಭಾಗ 2 🎭ಎಸ್ ಏನ್ ಸೇತುರಾಮ್ ರವರು ಬರೆದಿರುವ ನಾವಲ್ಲ ಕಥೆಯ ಭಾಗ 2 🎭 ಕೇಳಿ 🎧 ಕೇಳಿಸಿ 🙏8 minPlay
December 29, 2022ಮೋಕ್ಷ ಭಾಗ 4 🎭*ಹೊರಗಿನದ್ದೆಲ್ಲಿ ಶಿಕ್ಷೆ ?? ಒಳಗಿನದ್ದೇ... ಭಯಕ್ಕೆ ಬಿರುದು, ಶಿಕ್ಷೆ ಆಂತರ್ಯದ್ದಲ್ವಾ???* ಕೇಳಿ 🎧 ಮೋಕ್ಷ ಭಾಗ 4 🎭 ಕೇಳಿಸಿ 🙏7 minPlay
December 28, 2022ಮೋಕ್ಷ ಭಾಗ 3🎭ಶಿವ..!! ಶಾಂತಿ ನೆಮ್ಮದಿಲಿ ಕೂತ್ರೆ ತಣ್ಣಗಿನ ಹಿಮ, ಮುಕ್ಕಣ್ಣನಾದ್ರೆ, ಕುಣಿಯೋಕೆ ಎದ್ರೆ.... ನಾಶ, ಸರ್ವನಾಶ.ಕೇಳಿ ಮೋಕ್ಷ ಭಾಗ 3 🎧 ಕೇಳಿಸಿ 🙏🙏7 minPlay
December 27, 2022ಮೋಕ್ಷ ಭಾಗ 2ಮಠದ ಮೇಲೆ ಆದಾಯ ತೆರಿಗೆ ದಾಳಿ ಆಯ್ತಾ?? ತಿಳಿಯಲು ಕೇಳಿ ಮೋಕ್ಷ ಭಾಗ 2 🎭 ಕೇಳಿ 🎧 ಕೇಳಿಸಿ 🙏18 minPlay
December 26, 2022ಮೋಕ್ಷ ಭಾಗ 1🎭ಕಾಲು, ಕಣ್ಣು ಸರಿ ಇದ್ದು, ಸ್ವಭಾವಿಕವಾಗಿದ್ರೆ ಅವುಗಳ ಇರುವಿಕೆ ಮನಸ್ಸಿಗೆ ಬರಲ್ಲ, ಊನ ಆಗ್ಲಿ, ಮನಸ್ಸಿನ ತುಂಬೆಲ್ಲ ಅವೇ 😣 ಮಠದ ಸ್ವಾಮಿಗಳು ಹೀಗೆ ಹೇಳೋಕೆ ಏನು ಕಾರಣ??? ಕೇಳಿ ಮೋಕ್ಷ ಭಾಗ 1 🎧 ಕೇಳಿಸಿ 🙏10 minPlay
December 25, 2022ಕಾತ್ಯಾಯಿನಿ ಭಾಗ 7 🎭ಪ್ರಪಂಚದ ಸುಖ ತ್ಯಜಿಸಿ ವಿರಕ್ತಿಲಿ ಕೂತೋಳನ್ನ "*ಅಕ್ಕ *" ಅಂದ್ವಿ, ಇವಳು ಬದುಕಿಗೆ ಅಂಟಿಕೊಂಡು ತನ್ನನ್ನು ತಾನು ತ್ಯಜಿಸಿ ನಿಂತಿದ್ದಾಳೆ. ಏನನ್ನಲಿ ಇವಳನ್ನಾ???ಕಾತ್ಯಾಯಿನಿ ಕಥೆಯ ಭಾಗ 7 🎭. ಕೇಳಿ 🎧 ಕೇಳಿಸಿ 🙏14 minPlay
December 24, 2022ಕಾತ್ಯಾಯಿನಿ ಭಾಗ 6ಸಂಸಾರ ಗೆದ್ದರೆ ಹೆಣ್ಣಿನ ಕಾಲ್ಗುಣ, ಸೋತ್ರೆ ಗಂಡ ಅಪ್ರಯೋಜಕ 😣 ಕೇಳಿ ಕಾತ್ಯಾಯಿನಿ ಕಥೆಯ ಭಾಗ 6 🎧 ಕೇಳಿಸಿ 🙏🙏19 minPlay
December 23, 2022ಕಾತ್ಯಾಯಿನಿ ಭಾಗ 5 🎭ಗಂಡಸು ರಾವಣ ಆದ್ರೆ ಬರಿ ಸೀತೆಗಲ್ಲ.... ಮಂಡೋದರಿಗೂ ಕಷ್ಟನೇ....!!!! ಇಂತಹ ಮಾತು ಕಾತ್ಯಾಯಿನಿ ಹೇಳೋಕೆ ಕಾರಣ ಏನು???? ಕೇಳಿ 🎧 ಕಾತ್ಯಾಯಿನಿ ಭಾಗ 5 🎭 ಕೇಳಿಸಿ 🙏19 minPlay
December 22, 2022ಕಾತ್ಯಾಯಿನಿ ಭಾಗ 4 🎭ಜಗತ್ತಿನ ಎಲ್ಲಾ ಒಳ್ಳೆ ಹೆಂಗಸರು, ಕೆಟ್ಟವರನ್ನೇ ಮದುವೆ ಆಗ್ತಾರೆ ಅಂತ ವಕೀಲ ಸ್ನೇಹಿತನಿಗೆ ಯಾಕೆ ಅನ್ನಿಸ್ತು?? ತಿಳಿಯೋಕೆ ಕಾತ್ಯಾಯಿನಿ ಭಾಗ 4 ಕೇಳಿ 🎧 ಕೇಳಿಸಿ 🙏13 minPlay