ಪುಟ್ಟ ಲಕ್ಷ್ಮೀಗೆ ಜೇನುತುಪ್ಪ ಎಂದರೆ ತುಂಬಾ ಇಷ್ಟ! ಒಂದು ದಿನ ಅವಳು ಕಳ್ಳಹೆಜ್ಜೆಯಿಟ್ಟು ಜೇನುತುಪ್ಪವನ್ನು ತಿನ್ನಲು ಬಂದರೆ, ಜೇನುತುಪ್ಪದ ಡಬ್ಬಿಯ ಜಾಗದಲ್ಲಿ ಒಂದು ಖಾಲಿ ಬಾಟಲಿ! ಅಮ್ಮ,ಅಪ್ಪ, ಅಜ್ಜಿ,ಅಜ್ಜ ಎಲ್ಲರನ್ನೂ ಕೇಳಿ ಜೇನುತುಪ್ಪವನ್ನು ಹುಡುಕಿಕೊಂಡು ಕಾಡು ತಲುಪಿದ ಲಕ್ಷ್ಮೀಗೆ ಜೇನುತುಪ್ಪ ಸಿಕ್ಕಿತೆ?