Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
June 27, 2023155. ವ್ಯಕ್ತಿತ್ವ ಆಭರಣವಿದ್ದಂತೆ!!ಉತ್ತಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.ಉತ್ತಮ ವ್ಯಕ್ತಿತ್ವ ಇನ್ನಷ್ಟು ಉತ್ತಮ ಯೋಚನೆಗಳನ್ನು ಹುಟ್ಟು ಹಾಕುತ್ತದೆ....more6minPlay
June 23, 2023154. ಯಾರು ಶ್ರೇಷ್ಠರು....??ಯಾರೂ ಶ್ರೇಷ್ಠರಲ್ಲ..... ಯಾರೂ ಕೀಳಲ್ಲಎಂ.ಬಾಲಚಂದ್ರ ರವರ ವಿಚಾರಧಾರೆ....more5minPlay
June 20, 2023153. ಅಪ್ಪ ಬದಲಾಗಿದ್ದಾನೆ..!!ಕಾಲಕ್ಕೆ ತಕ್ಕಂತೆ ಇಂದಿನ ಅಪ್ಪ ಕೂಡ ಬದಲಾಗುತ್ತಿದ್ದಾನೆ......ಬದಲಾಗಿದ್ದಾನೆ.ಬದಲಾವಣೆ ಅನಿವಾರ್ಯ ಕೂಡ....more4minPlay
May 26, 2023152. ಗೊತ್ತಾಗಲೇ...ಇಲ್ಲ..!!ಬದುಕಿನ ಪುಟಗಳಲ್ಲಿ ಅದ್ಯಾವಾಗ ಏನೇನು ಬದಲಾವಣೆ ಆಗುತ್ತೋ ಗೋತ್ತಾಗೋದೇ ಇಲ್ಲ..!!...more3minPlay
May 14, 2023151. ಅಮ್ಮನ ಸೆರಗು..!!ಇಂದು ಸೀರೆ ಉಡುವವರೇ...ಅಪರೂಪ!ಇನ್ನು ಸೆರಗೆಲ್ಲಿಂದ ಬರಬೇಕು? ಅಮ್ಮನ ಸೆರಗಿನ ಮಹಿಮೆ ತಿಳಿಯಿರಿ...more4minPlay
April 10, 2023150. ನೆಮ್ಮದಿಯಿಂದ ಬದುಕೋಣ...!!ಎಲ್ಲ ಇದ್ದೂ...ಏನೂ ಇಲ್ಲದಂತೆ ಬದುಕುವುದೇಕೆ? ಬದುಕು ಅನುಭವಿಸಲು ಇದೆಯೇ ಹೊರತು, ಕೊರಗುವುದಕ್ಕಲ್ಲ!...more6minPlay
March 21, 2023146) ಅಪ್ಪ ಮುತ್ತಿಡುತ್ತಿದ್ದ...!ಎ.ಆರ್.ಮಣಿಕಾಂತ್ ಬರೆದ 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಒಂದು ಲೇಖನ.ಕೇಳಿ.......more4minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.