The Australian Bureau of Statistics has released the results of the 2016 census, revealing an Australia that is bigger, older, more diverse, less religious and becoming more Asian. (ದಿ ಆಸ್ಟ್ರೇಲಿಯನ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ , ೨೦೧೬ರ ಸೆನ್ಸಸ್ ಫಲಿತಾಂಶ ಬಿಡುಗಡೆ ಮಾಡಿದೆ. ಅದರ ಪ್ರಕಾರ ಹೆಚ್ಚು ದೊಡ್ಡದಾದ, ಹೆಚ್ಚು ವಯಸ್ಸಿನ, ಹೆಚ್ಚು ವೈವಿಧ್ಯಮಯವಾದ, ಕಡಿಮೆ ಧಾರ್ಮಿಕತೆಯ ಹಾಗೂ ಹೆಚ್ಚು ಏಷಿಯನ್ನರನ್ನು ಆಸ್ಟ್ರೇಲಿಯಾ ಒಳಗೊಂಡಿದೆ. )