Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
July 25, 2017Ramnath Kovind, first BJP person to be sworn in as the 14th President of India - ಭಾರತದ ೧೪ ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಿ ಜೆ ಪಿ ವ್ಯಕ್ತಿInteractive commentary on current affairs for the weekend of 25 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ ...more17minPlay
July 25, 2017Ramnath Kovind, first BJP person to be sworn in as the 14th President of IndiaInteractive commentary on current affairs for the weekend of 25 / 7 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ )...more17minPlay
July 25, 2017Fostering a child in AustraliaThere's a growing need for families to give foster children loving and safe homes. And carers from culturally diverse backgrounds are also in high demand. (ಸಾಕಿಕೊಳ್ಳುವ ಮಕ್ಕಳಿಗೆ ಪ್ರೇಮಮಯವಾದ ಮತ್ತು ಕ್ಷೇಮವಾದ ಮನೆಯ ವಾತಾವರಣವನ್ನು ಕುಟುಂಬಗಳು ನೀಡುವುದರ ಅಗತ್ಯ ಹೆಚ್ಚುತ್ತಿದೆ. ವೈವಿಧ್ಯ ಸಂಸ್ಕೃತಿಯ ಹಿನ್ನೆಲೆಯ ಪಾಲಕರಿಗೆ ಅತಿಯಾದ ಬೇಡಿಕೆ ಇದೆ. )...more9minPlay
July 25, 2017Our need for language learningAustralia is more multicultural than ever. The 2016 Census shows 28% of us were born overseas. But the number of us learning languages is falling, with schools teaching less language classes than before. (ಆಸ್ಟ್ರೇಲಿಯಾ ಎಂದಿಗಿಂತಲೂ ಹೆಚ್ಚಿನ ಬಹು ಸಾಂಸ್ಕೃತೀಯ ದೇಶವಾಗಿದೆ. ೨೦೧೬ ರ ಜನಗಣತಿಯು, ನಮ್ಮಲ್ಲಿ ಶೇ.೨೮ ರಷ್ಟು ಜನರು ವಿದೇಶಗಳಲ್ಲಿ ಜನಿಸಿದವರೆಂದು ತೋರುತ್ತಿದೆ. ಆದರೆ, ಶಾಲೆಗಳಲ್ಲಿ ಮುಂಚಿಗಿಂತಲೂ ಕಡಿಮೆ ಭಾಷೆಗಳನ್ನು ತರಗತಿಗಳಲ್ಲಿ ಕಲಿಸಲಾಗುತ್ತಿದ್ದು, ನಾವು ಭಾಷೆಗಳನ್ನು ಕಲಿಯುವುದು ಇಳಿಮುಖವಾಗುತ್ತಿದೆ. )...more6minPlay
July 18, 2017Presidential election : Opoosition fighting for ideology! - ಅಧ್ಯಕ್ಷೀಯ ಚುನಾವಣೆ : ವಿರೋಧಪಕ್ಷದಿಂದ ಸಿದ್ಧಾಂತಕ್ಕಾಗಿ ಹೋರಾಟ!Interactive commentary on current affairs for the weekend of 18 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
July 18, 2017Starting your own business in Australia - ಆಸ್ಟ್ರೇಲಿಯಾದಲ್ಲಿ ನಿಮ್ಮ ಉದ್ಯಮವನ್ನು ಆರಂಭಿಸುವುದುMany Australians would love to be their own boss. But running a small business takes hard work. So, how do you start and what does it take to be successful when times get tough. - ಬಹಳಷ್ಟು ಆಸ್ಟ್ರೇಲಿಯನ್ನರು ತಾವೇ ತಮ್ಮ ಒಡೆಯರಾಗುವುದನ್ನು ಬಯಸುತ್ತಾರೆ. ಆದರೆ ಒಂದು ಸಣ್ಣ ಉದ್ಯಮವನ್ನು ನಡೆಸುವುದು ಕಷ್ಟದ ಕೆಲಸವನ್ನು ಒಳಗೊಂಡಿರುತ್ತದೆ. ಹಾಗಾದರೆ, ಉದ್ಯಮವನ್ನು ಹೇಗೆ ಆರಂಭಿಸುವುದು? ಮತ್ತು ಕಾಲ ಕಷ್ಟವಾದಾಗ ಯಶಸ್ವೀಯಾಗಿ ಮುಂದುವರೆಯುವುದಕ್ಕೆ ಏನು ಅಗತ್ಯ?...more8minPlay
July 18, 2017Starting your own business in AustraliaMany Australians would love to be their own boss. But running a small business takes hard work. So, how do you start and what does it take to be successful when times get tough. (ಬಹಳಷ್ಟು ಆಸ್ಟ್ರೇಲಿಯನ್ನರು ತಾವೇ ತಮ್ಮ ಒಡೆಯರಾಗುವುದನ್ನು ಬಯಸುತ್ತಾರೆ. ಆದರೆ ಒಂದು ಸಣ್ಣ ಉದ್ಯಮವನ್ನು ನಡೆಸುವುದು ಕಷ್ಟದ ಕೆಲಸವನ್ನು ಒಳಗೊಂಡಿರುತ್ತದೆ. ಹಾಗಾದರೆ, ಉದ್ಯಮವನ್ನು ಹೇಗೆ ಆರಂಭಿಸುವುದು? ಮತ್ತು ಕಾಲ ಕಷ್ಟವಾದಾಗ ಯಶಸ್ವೀಯಾಗಿ ಮುಂದುವರೆಯುವುದಕ್ಕೆ ಏನು ಅಗತ್ಯ? )...more8minPlay
July 18, 2017Presidential election : Opoosition fighting for ideology!Interactive commentary on current affairs for the weekend of 18 / 7 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ )...more15minPlay
July 11, 2017Do you know what to do in an auction? - ಹರಾಜು ಪ್ರಕ್ರಿಯೆಯಲ್ಲಿ ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ?Hearing an auctioneer's call of "Going one, going twice, sold" is common to many property buyers in Australia. Though buying at auction is the most popular way to buy a house, for those who do not know the rules, may end up making a costly mistake - ಆಸ್ಟ್ರೇಲಿಯಾದಲ್ಲಿರುವ ಬಹಳಷ್ಟು ಆಸ್ತಿ ಖರೀದಿದಾರರಿಗೆ "ಗೋಯಿಂಗ್ ಟ್ವಿಸ್, ಸೋಲ್ಡ್" ಎಂಬ ಹರಾಜುದಾರರ ಕರೆಯು ಬಹಳ ಸಾಮಾನ್ಯ. ಮನೆ ಕೊಳ್ಳುವುದರಲ್ಲಿ ಅತ್ಯಂತ ಜನಪ್ರಿಯವಾದ ಮಾರ್ಗಗಳಲ್ಲಿ ಒಂದು ಹರಾಜಿನಲ್ಲಿ ಕೊಳ್ಳುವುದು. ಆದರೆ ಅರಿಯದವರಿಗೆ ಹಲವಾರು ಬಲೆಗಳಿದ್ದು, ತಪ್ಪುಗಳಾಗಬಹುದು....more8minPlay
July 11, 2017FIR recorded on corruption charges against RJD Supremo and family - ರಾಷ್ತ್ರೀಯ ಜನತಾ ದಳದ ವರಿಷ್ಠ ಲಾಲು ಯಾದವ್ ಹಾಗೂ ಕುಟುಂಬದ ಮೇಲೆ ಭ್ರಷ್ಟಾಚಾರದ ಎಫ್ ಐ ಆರ್ ದಾಖಲೆInteractive commentary on current affairs for the weekend of 11 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೧ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.