Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
August 08, 2017Congress did not trust its own legislators in Gujarat - ಜಗಜ್ಜಾಹೀರವಾದ ಗುಜರಾತ್ ಕಾಂಗ್ರೆಸ್ ಶಾಸಕರ ಮೇಲಿನ ಪಕ್ಷದ ಅಪನಂಬಿಕೆInteractive commentary on current affairs for the weekend of 7 / 8 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more16minPlay
August 08, 2017Congress did not trust its own legislators in GujaratInteractive commentary on current affairs for the weekend of 7 / 8 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ )...more16minPlay
August 08, 2017Why you shouldn't avoid conversations about deathTalking about death makes many of us uncomfortable. But avoiding the subject might make things worse when the time comes. (ಸಾವಿನ ಬಗ್ಗೆ ಮಾತನಾಡುವುದು ಎಂದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಮುಜುಗರವಾಗುತ್ತದೆ. ಆದರೆ ಆ ವಿಷಯವನ್ನು ಮುಚ್ಚಿಡುವುದರಿಂದ, ಅಂತಹ ಸಮಯ ಬಂದಾಗ ಪರಿಸ್ಥಿತಿ ಮತ್ತು ಹದಗೆಡಬಹುದು. )...more10minPlay
August 08, 2017Divya Murthy : Lawyer turned actor and film makerWorking as a lawyer after completing her legal studies, Kannada girl Divya is prepared to give up her career to take up her childhood passion of acting and film making...... (ವಕೀಲೆಯಾಗಲು ವಿದ್ಯಾಭ್ಯಾಸ ಮಾಡಿ, ವಕೀಲೆಯಾಗಿ ಕೆಲಸ ಮಾಡುತ್ತಿರುವ ಕನ್ನಡದ ಹುಡುಗಿ ದಿವ್ಯ ತನ್ನ ಚಿಕ್ಕಂದಿನ ಆಶಯವಾದ ನಟನೆ ಮತ್ತು ಚಿತ್ರ ತಯಾರಿಕೆಗೆ ಮಾರುಹೋಗಿ ತನ್ನ ವೃತ್ತಿಯನ್ನೇ ಬದಲಾಯಿಸುವ ಸ್ಥಿತಿಗೆ ಬಂದಿದ್ದಾಳೆ.... )...more9minPlay
August 01, 2017Becoming an organ donor in Australia - ಆಸ್ಟ್ರೇಲಿಯಾದಲ್ಲಿ ಅಂಗದಾನಿಗಳಾಗುವುದುDid you know that by donating your organs and tissues when you die, you could save or improve the life of at least ten people? With thousands of Australians being on transplant waiting lists or dialysis, it's important that more people become donors. - ನಿಮಗೆ ಗೊತ್ತೇ?ನಿಮ್ಮ ಮರಣದ ನಂತರ ನಿಮ್ಮ ಅಂಗಗಳನ್ನು ಮತ್ತು ಟಿಶ್ಯುಗಳನ್ನೂ ದಾನಮಾಡುವುದರಿಂದ, ಕಡೇ ಪಕ್ಷ ೧೦ ಜನರ ಜೀವವನ್ನು ರಕ್ಷಿಸಬಹುದು ಅಥವಾ ಉತ್ತಮಗೊಳಿಸಬಹುದು. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಂಗಗಳ ಕಸಿಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿದ್ದು, ಹೆಚ್ಚು ಹೆಚ್ಚಿಗೆ ಜನರು ಅಂಗದಾನಿಗಳಾಗುವುದು ಬಹು ಮುಖ್ಯವಾಗಿದೆ....more8minPlay
August 01, 2017PM Modi invites subject to speak from Red Fort - ಕೆಂಪು ಕೋಟೆಯಿಂದ ಮಾತನಾಡಲು ವಿಷಯಗಳನ್ನು ಆಹ್ವಾನಿಸಿದ ಪ್ರಧಾನಿ ಮೋದಿInteractive commentary on current affairs for the weekend of 31 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ ...more19minPlay
August 01, 2017PM Modi invites subject to speak from Red FortInteractive commentary on current affairs for the weekend of 31 / 7 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ )...more19minPlay
August 01, 2017Becoming an organ donor in AustraliaDid you know that by donating your organs and tissues when you die, you could save or improve the life of at least ten people? With thousands of Australians being on transplant waiting lists or dialysis, it's important that more people become donors. (ನಿಮಗೆ ಗೊತ್ತೇ? ನಿಮ್ಮ ಮರಣದ ನಂತರ ನಿಮ್ಮ ಅಂಗಗಳನ್ನು ಮತ್ತು ಟಿಶ್ಯುಗಳನ್ನೂ ದಾನಮಾಡುವುದರಿಂದ, ಕಡೇ ಪಕ್ಷ ೧೦ ಜನರ ಜೀವವನ್ನು ರಕ್ಷಿಸಬಹುದು ಅಥವಾ ಉತ್ತಮಗೊಳಿಸಬಹುದು. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಂಗಗಳ ಕಸಿಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿದ್ದು, ಹೆಚ್ಚು ಹೆಚ್ಚಿಗೆ ಜನರು ಅಂಗದಾನಿಗಳಾಗುವುದು ಬಹು ಮುಖ್ಯವಾಗಿದೆ.)...more8minPlay
July 25, 2017Our need for language learning - ನಮಗೆ ಭಾಷೆ ಕಲಿಯುವುದರಲ್ಲಿ ಇರುವ ಅಗತ್ಯAustralia is more multicultural than ever. The 2016 Census shows 28% of us were born overseas. But the number of us learning languages is falling, with schools teaching less language classes than before. - ಆಸ್ಟ್ರೇಲಿಯಾ ಎಂದಿಗಿಂತಲೂ ಹೆಚ್ಚಿನ ಬಹು ಸಾಂಸ್ಕೃತೀಯ ದೇಶವಾಗಿದೆ. ೨೦೧೬ ರ ಜನಗಣತಿಯು, ನಮ್ಮಲ್ಲಿ ಶೇ.೨೮ ರಷ್ಟು ಜನರು ವಿದೇಶಗಳಲ್ಲಿ ಜನಿಸಿದವರೆಂದು ತೋರುತ್ತಿದೆ. ಆದರೆ, ಶಾಲೆಗಳಲ್ಲಿ ಮುಂಚಿಗಿಂತಲೂ ಕಡಿಮೆ ಭಾಷೆಗಳನ್ನು ತರಗತಿಗಳಲ್ಲಿ ಕಲಿಸಲಾಗುತ್ತಿದ್ದು, ನಾವು ಭಾಷೆಗಳನ್ನು ಕಲಿಯುವುದು ಇಳಿಮುಖವಾಗುತ್ತಿದೆ....more6minPlay
July 25, 2017Fostering a child in Australia - ಆಸ್ಟ್ರೇಲಿಯಾದಲ್ಲಿ ಮಗು ಒಂದನ್ನು ಸಾಕಿಕೊಳ್ಳುವುದುThere's a growing need for families to give foster children loving and safe homes. And carers from culturally diverse backgrounds are also in high demand. - ಸಾಕಿಕೊಳ್ಳುವ ಮಕ್ಕಳಿಗೆ ಪ್ರೇಮಮಯವಾದ ಮತ್ತು ಕ್ಷೇಮವಾದ ಮನೆಯ ವಾತಾವರಣವನ್ನು ಕುಟುಂಬಗಳು ನೀಡುವುದರ ಅಗತ್ಯ ಹೆಚ್ಚುತ್ತಿದೆ. ವೈವಿಧ್ಯ ಸಂಸ್ಕೃತಿಯ ಹಿನ್ನೆಲೆಯ ಪಾಲಕರಿಗೆ ಅತಿಯಾದ ಬೇಡಿಕೆ ಇದೆ....more9minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.