Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
May 30, 2017ISRO ready to launch man into space - ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಿದ್ಧInteractive commentary on current affairs for the weekend of 29 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more13minPlay
May 30, 2017How to get contents insurance - ಮನೆಯೊಳಗಣ ವಸ್ತುಗಳಿಗೆ ವಿಮೆ ಪಡೆಯುವುದು ಹೇಗೆ?Fire, flood or burglary at your home could see you lose everything. That is why home and contents insurance exists but how do you find the best policy for your needs? - ಬೆಂಕಿ, ಪ್ರವಾಹ ಅಥವಾ ಕಳ್ಳತನ - ಇವೆಲ್ಲದರಿಂದ ನೀವು ನಿಮ್ಮ ಸರ್ವಸ್ವವನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಮನೆ ಮತ್ತು ಮನೆ ಒಳಗಿನ ವಸ್ತುಗಳಿಗೆ ವಿಮೆ ಇರುವುದು. ಹಾಗಾದರೆ, ನಿಮ್ಮ ಅಗತ್ಯಕ್ಕೆ ತಕ್ಕುದಾದ ಉತ್ತಮ ಪಾಲಿಸಿಯನ್ನು ಹೇಗೆ ಹುಡುಕುವಿರಿ?...more10minPlay
May 30, 2017National Reconciliation Week - ರಾಷ್ಟ್ರೀಯ ಸಮನ್ವಯ ಸಪ್ತಾಹNational Reconciliation Week is a time to celebrate and build respect between Aboriginal and Torres Strait Islander people and other Australians. - ರಾಷ್ಟ್ರೀಯ ಸಮನ್ವಯ ಸಪ್ತಾಹ ಆಚರಣೆಯ ಕಾಲ; ಆದಿವಾಸಿ ಮತ್ತು ಟಾರೆಸ್ ದ್ವೀಪವಾಸಿ ಜನರು ಹಾಗೂ ಇತರ ಆಸ್ಟ್ರೇಲಿಯನ್ನರ ನಡುವೆ ಗೌರವ ಬೆಳೆಸುವ ಸಮಯ....more11minPlay
May 30, 2017ISRO ready to launch man into spaceInteractive commentary on current affairs for the weekend of 29 / 5 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ )...more13minPlay
May 30, 2017How to get contents insuranceFire, flood or burglary at your home could see you lose everything. That is why home and contents insurance exists but how do you find the best policy for your needs? (ಬೆಂಕಿ, ಪ್ರವಾಹ ಅಥವಾ ಕಳ್ಳತನ - ಇವೆಲ್ಲದರಿಂದ ನೀವು ನಿಮ್ಮ ಸರ್ವಸ್ವವನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಮನೆ ಮತ್ತು ಮನೆ ಒಳಗಿನ ವಸ್ತುಗಳಿಗೆ ವಿಮೆ ಇರುವುದು. ಹಾಗಾದರೆ, ನಿಮ್ಮ ಅಗತ್ಯಕ್ಕೆ ತಕ್ಕುದಾದ ಉತ್ತಮ ಪಾಲಿಸಿಯನ್ನು ಹೇಗೆ ಹುಡುಕುವಿರಿ?)...more10minPlay
May 30, 2017National Reconciliation WeekNational Reconciliation Week is a time to celebrate and build respect between Aboriginal and Torres Strait Islander people and other Australians. (ರಾಷ್ಟ್ರೀಯ ಸಮನ್ವಯ ಸಪ್ತಾಹ ಆಚರಣೆಯ ಕಾಲ; ಆದಿವಾಸಿ ಮತ್ತು ಟಾರೆಸ್ ದ್ವೀಪವಾಸಿ ಜನರು ಹಾಗೂ ಇತರ ಆಸ್ಟ್ರೇಲಿಯನ್ನರ ನಡುವೆ ಗೌರವ ಬೆಳೆಸುವ ಸಮಯ. )...more11minPlay
May 23, 2017Growing anxiety about housing affordability - ಮನೆ ಕೊಳ್ಳುವ ಸಾಧ್ಯತೆ ಬಗ್ಗೆ ಹೆಚ್ಚುತ್ತಿರುವ ಆತಂಕPublic anxiety about housing affordability is at an all-time high. Can the federal budget help those on low incomes, refugees and recent arrivals who are on public housing waiting lists? - ಮನೆ ಕೊಳ್ಳುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರಿಗೆ ಇರುವ ಆತಂಕವು ಎಲ್ಲಾ ಕಾಲಕ್ಕಿಂತಲೂ ಈಗ ಅತ್ಯಂತ ಹೆಚ್ಚಾಗಿದೆ. ಕಡಿಮೆ ವೇತನದಾರರಿಗೆ, ನಿರಾಶ್ರಿತರಿಗೆ ಮತ್ತು ಇತ್ತೀಚೆಗೆ ಆಗಮಿಸಿ ಸಾರ್ವಜನಿಕ ವಸತಿಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿ ಇರುವವರು - ಇವರಿಗೆಲ್ಲಾ ಕೇಂದ್ರ ಬಜೆಟ್ ನೆರವು ನೀಡುವುದೇ?...more10minPlay
May 23, 2017Coal scam : Coal Secretary convicted - ಕಲ್ಲಿದ್ದಲು ಹಗರಣ : ಕಲ್ಲಿದ್ದಲು ಕಾರ್ಯದರ್ಶಿಗೆ ಶಿಕ್ಷೆInteractive commentary on current affairs for the weekend of 22 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೨ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more16minPlay