Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
June 13, 2017International Day of YogaInternational Day of Yoga will be observed on June 21st. Yoga is being seen as a comprehensive exercise involving mind, body and spirit. It is becoming very popular not only in India but also outside India. (ಬರುವ ಜೂನ್ ೨೧ ರಂದು ಅಂತರ ರಾಷ್ತ್ರೀಯ ಯೋಗಾ ದಿವಸವನ್ನು ಆಚರಿಸಲಾಗುತ್ತಿದೆ. ದೇಹ,ಮನಸ್ಸು ಮತ್ತು ಆತ್ಮ - ಈ ಮೂರಕ್ಕೂ ಸಮಗ್ರವಾದ ಅಭ್ಯಾಸ ಪದ್ಧತಿ ಯೋಗಾಭ್ಯಾಸ. ಈ ಯೋಗಾಭ್ಯಾಸ ಕೇವಲ ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ.... )...more18minPlay
June 06, 2017Building bridge between police and communities - ಪೋಲೀಸರ ಮತ್ತು ಸಮುದಾಯಗಳ ನಡುವೆ ಸೇತು ನಿರ್ಮಾಣFor some new arrivals it can be a fearful experience, reminding them of corruption ot injustice in their homelands. A new initiative called 'Coffee with a cop' is trying to overcome old resentments towards police - ಹೊಸದಾಗಿ ಆಗಮಿಸುವವರಲ್ಲಿ ಕೆಲವರಿಗೆ ಪೋಲೀಸರ ಮುಖ ನೋಡುವುದು ಬಲು ಭೀತಿಯ ಅನುಭವ. ಅಂತಹ ಭೇಟಿ ಅವರಿಗೆ ತಮ್ಮ ನಾಡಿನಲ್ಲಿನ ಲಂಚಗುಳಿತನ ಅಥವಾ ಜರುಗಿದ ಅನ್ಯಾಯದ ನೆನಪು ತರುತ್ತದೆ. ಪೊಲೀಸರನ್ನು ಕಂಡಾಗ ಉಂಟಾಗುವ ಹಳೇ ಅಸಮಾಧಾನದ ಪ್ರತಿಕ್ರಿಯೆಯನ್ನು ತೊಡೆದು ಹಾಕುವ ಪ್ರಯತ್ನವಾಗಿ 'ಕಾಫಿ ವಿತ್ ಎ ಕಾಪ್' ಎಂಬ ಹೆಸರಿನ ಒಂದು ಕಾರ್ಯಕ್ರಮವನ್ನು ಆರಂಭಿಸಲಾಗಿದೆ....more9minPlay
June 06, 2017Rahul Gandhi reading Upanishads and Bhagavadgeeta to tackle BJP and RSS! - ಬಿ ಜೆ ಪಿ ಮತ್ತು ಆರ್ ಎಸ್ ಎಸ್ ಎದುರಿಸಲು ಉಪನಿಷತ್ತು ಹಾಗೂ ಭಗವದ್ಗೀತೆ ಓದುತ್ತಿರುವ ರಾಹುಲ್ ಗಾಂಧಿInteractive commentary on current affairs for the weekend of 5 / 6 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೬ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay

June 06, 2017Rahul Gandhi reading Upanishads and Bhagavadgeeta to tackle BJP and RSS!Interactive commentary on current affairs for the weekend of 5 / 6 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೬ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ )...more15minPlay
June 06, 2017Rahul Gandhi reading Upanishads and Bhagavadgeeta to tackle BJP and RSS! - ಬಿ ಜೆ ಪಿ ಮತ್ತು ಆರ್ ಎಸ್ ಎಸ್ ಎದುರಿಸಲು ಉಪನಿಷತ್ತು ಹಾಗೂ ಭಗವದ್ಗೀತೆ ಓದುತ್ತಿರುವ ರಾಹುಲ್ ಗಾಂಧಿInteractive commentary on current affairs for the weekend of 5 / 6 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೬ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
June 06, 2017Building bridge between police and communitiesFor some new arrivals it can be a fearful experience, reminding them of corruption ot injustice in their homelands. A new initiative called 'Coffee with a cop' is trying to overcome old resentments towards police (ಹೊಸದಾಗಿ ಆಗಮಿಸುವವರಲ್ಲಿ ಕೆಲವರಿಗೆ ಪೋಲೀಸರ ಮುಖ ನೋಡುವುದು ಬಲು ಭೀತಿಯ ಅನುಭವ. ಅಂತಹ ಭೇಟಿ ಅವರಿಗೆ ತಮ್ಮ ನಾಡಿನಲ್ಲಿನ ಲಂಚಗುಳಿತನ ಅಥವಾ ಜರುಗಿದ ಅನ್ಯಾಯದ ನೆನಪು ತರುತ್ತದೆ. ಪೊಲೀಸರನ್ನು ಕಂಡಾಗ ಉಂಟಾಗುವ ಹಳೇ ಅಸಮಾಧಾನದ ಪ್ರತಿಕ್ರಿಯೆಯನ್ನು ತೊಡೆದು ಹಾಕುವ ಪ್ರಯತ್ನವಾಗಿ 'ಕಾಫಿ ವಿತ್ ಎ ಕಾಪ್' ಎಂಬ ಹೆಸರಿನ ಒಂದು ಕಾರ್ಯಕ್ರಮವನ್ನು ಆರಂಭಿಸಲಾಗಿದೆ. )...more9minPlay
May 30, 2017National Reconciliation Week - ರಾಷ್ಟ್ರೀಯ ಸಮನ್ವಯ ಸಪ್ತಾಹNational Reconciliation Week is a time to celebrate and build respect between Aboriginal and Torres Strait Islander people and other Australians. - ರಾಷ್ಟ್ರೀಯ ಸಮನ್ವಯ ಸಪ್ತಾಹ ಆಚರಣೆಯ ಕಾಲ; ಆದಿವಾಸಿ ಮತ್ತು ಟಾರೆಸ್ ದ್ವೀಪವಾಸಿ ಜನರು ಹಾಗೂ ಇತರ ಆಸ್ಟ್ರೇಲಿಯನ್ನರ ನಡುವೆ ಗೌರವ ಬೆಳೆಸುವ ಸಮಯ....more11minPlay
May 30, 2017How to get contents insurance - ಮನೆಯೊಳಗಣ ವಸ್ತುಗಳಿಗೆ ವಿಮೆ ಪಡೆಯುವುದು ಹೇಗೆ?Fire, flood or burglary at your home could see you lose everything. That is why home and contents insurance exists but how do you find the best policy for your needs? - ಬೆಂಕಿ, ಪ್ರವಾಹ ಅಥವಾ ಕಳ್ಳತನ - ಇವೆಲ್ಲದರಿಂದ ನೀವು ನಿಮ್ಮ ಸರ್ವಸ್ವವನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಮನೆ ಮತ್ತು ಮನೆ ಒಳಗಿನ ವಸ್ತುಗಳಿಗೆ ವಿಮೆ ಇರುವುದು. ಹಾಗಾದರೆ, ನಿಮ್ಮ ಅಗತ್ಯಕ್ಕೆ ತಕ್ಕುದಾದ ಉತ್ತಮ ಪಾಲಿಸಿಯನ್ನು ಹೇಗೆ ಹುಡುಕುವಿರಿ?...more10minPlay
May 30, 2017ISRO ready to launch man into space - ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಿದ್ಧInteractive commentary on current affairs for the weekend of 29 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ...more13minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.