Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
February 28, 2017Ethnic dating in AustraliaIn a multicultural country like Australia, marriage or partnering outside of ones ethnic group is no longer unusual. (ಆಸ್ಟ್ರೇಲಿಯಾದಂತಹ ಬಹು ಸಾಂಸ್ಕೃತಿಕ ರಾಷ್ಟ್ರದಲ್ಲಿ ಜನಾಂಗೀಯ ಗುಂಪಿನಿಂದಾಚೆಗೆ ವಿವಾಹವಾಗುವುದು ಹಾಗೂ ಜೊತೆಗಾರರಾಗುವುದು ಸಾಮಾನ್ಯವಾದ ರೂಢಿಯಾಗಿದೆ. )...more12minPlay
February 21, 2017Public Housing in AustraliaFor new Australians securing accommodation is an integral part of the settlement process. (ನೂತನ ಆಸ್ಟ್ರೇಲಿಯನ್ನರಿಗೆ ಒಂದು ವಾಸಸ್ಥಾನವನ್ನು ಹೊಂದುವುದು ನೆಲೆಸುವ ಪ್ರಕ್ರಿಯೆಯ ಅವಿಭಾಜ್ಯ ಭಾಗ. )...more13minPlay
February 21, 2017Kudos to ISRO - ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಯಶಸ್ಸುInteractive commentary on current affairs for the weekend of 20 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೦/ ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
February 21, 2017Kudos to ISROInteractive commentary on current affairs for the weekend of 20 / 2 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೦/ ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more15minPlay
February 14, 2017PM Modi hits back at Congress Vice President - ಕಾಂಗ್ರೆಸ್ ಗೆ ತಿರುಗೇಟು ನೀಡಿದ ಪ್ರಧಾನ ಮಂತ್ರಿ ಮೋದಿInteractive commentary on current affairs for the weekend of 13 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೩ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more14minPlay
February 14, 2017How to see a doctor in Australia?When one is sick the first point of contact is often the family doctor or general practitioner(GP) in Australia. All Australian citizens, permanent residents and certain visa holders can access Medicare, which provides free or subsidised treatm... (ಯಾರಾದರೂ ಆರೋಗ್ಯ ತಪ್ಪಿದಾಗ, ಆಸ್ಟ್ರೇಲಿಯಾದಲ್ಲಿ ಮೊದಲು ಸಂಪರ್ಕಿಸುವುದು ಕುಟುಂಬದ ವೈದ್ಯರು ಅಥವಾ ಜನರಲ್ ಪ್ರ್ಯಾಕ್ಟಿಷನರ್(ಜಿಪಿ) ಅವರನ್ನು. ಆಸ್ಟ್ರೇಲಿಯಾದ ಎಲ್ಲಾ ಪೌರರು, ಖಾಯಮ್ ನಿವಾಸಿಗಳು ಮತ್ತು ಕೆಲವು ತರಹದ ವೀಸಾ ಪಡೆದಿರುವವರು ಉಚಿತ ಅಥವಾ ರಿಯಾಯಿತಿ ಶುಲ್ಕದಲ್ಲಿ ವೈದ್ಯರು ಮತ್ತು ಪರಿಣಿತರ ಸೇವೆಯನ್ನು ಒದಗಿಸುವ ಮೆಡಿಕೇರ್ ನ ಉಪಯೋಗ ಪಡೆಯಬಹುದು. )...more11minPlay
February 14, 2017PM Modi hits back at Congress Vice PresidentInteractive commentary on current affairs for the weekend of 13 / 2 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೩ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more14minPlay
February 07, 2017Accused in Aircel-Maxis scam exonerated - ಏರ್ ಸೆಲ್ - ಮ್ಯಾಕ್ಸಿಸ್ ಹಗರಣದ ಆರೋಪಿಗಳ ಖುಲಾಸೆInteractive commentary on current affairs for the weekend of 6 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
February 07, 2017Accused in Aircel-Maxis scam exoneratedInteractive commentary on current affairs for the weekend of 6 / 2 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more15minPlay
February 07, 2017Cultural healing : Indigenous art as therapyFrom sound healing with didgeridoo to art therapy for disabled people, Aboriginal art is proving a powerful tool for helping Indigenous and non-Indigenous Australians heal the body and mind. Here are four incredible ways Aborigin... (ಡಿಡ್ಜರಿಡು ನಾದ ಉಪಶಮನದಿಂದ ಹಿಡಿದು ಅಶಕ್ತಗೊಂಡವರಿಗೆ ಕಲಾ ಚಿಕಿತ್ಸೆಯ ತನಕ, ಸ್ಥಳಜನ್ಯ ಮತ್ತು ಸ್ಥಳಜನ್ಯರಲ್ಲದ ಆಸ್ಟ್ರೇಲಿಯನ್ನರಿಗೆ ದೇಹ ಮತ್ತು ಮನಸ್ಸುಗಳ ಉಪಶಮನಕ್ಕೆ ನೆರವಾಗಲು ಆದಿವಾಸಿ ಕಲೆಯು ಶಕ್ತಿಯುತವಾದ ಸಾಧನವಾಗಿ ಸಾಬೀತುಗೊಳ್ಳುತ್ತಿದೆ. ಜನರಿಗೆ ಒಳ್ಳೆಯ ಆರೋಗ್ಯ ತಂದುಕೊಡಲು ಬಳಸುವ ಆದಿವಾಸಿ ಕಲೆಯ ನಾಲ್ಕು ಆಶ್ಚರ್ಯಕರವಾದ ಮಾರ್ಗಗಳು ಇಲ್ಲಿವೆ.)...more11minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.