Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
February 07, 2017Is this the end of KAMBALA - Rural sports of Dakshina Kannada?KAMBALA - The rural Sports of Karnataka has been banned by Supreme Court. Is it the end of centuries old cultural heritage? Karnataka government has been waiting for the court verdict and so are the people of South Kanara (ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳವನ್ನು ಅತ್ಯುಚ್ಚ ನ್ಯಾಯಾಲಯ ನಿಷೇಧಿಸಿದೆ. ಹಾಗಾದರೆ ಶತಮಾನಗಳ ಸಾಂಸ್ಕೃತೀಯ ಸಂಪ್ರದಾಯದ ಅಂತ್ಯವೇ? ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜನರು ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ.... )...more15minPlay
January 31, 2017Sidelined Veteran Congressman S.M.Krishna bids the party goodbyeInteractive commentary on current affairs for the weekend of 30 / 1 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೦ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more14minPlay
January 31, 2017What are your consumers rights in Australia?In Australia consumers have rights under the law called consumer guarantees and they could save you money. However, people who have recently settled in Australia can be extra vulnerable to questionable deals and businesses. (ಆಸ್ಟ್ರೇಲಿಯಾದಲ್ಲಿ ಗ್ರಾಹಕರಿಗೆ, 'ಕನ್ಸ್ಯುಮರ್ ಗ್ಯಾರಂಟಿ' ಕಾತಿದೆ ಅಡಿ ಹಕ್ಕುಗಳಿವೆ. ಅವು ನಿಮಗೆ ಹಣ ಉಳಿತಾಯ ಮಾಡಲು ಸಾಧ್ಯ. ಹೀಗಾದರೂ, ಆಸ್ಟ್ರೇಲಿಯಾದಲ್ಲಿ ಹೊಸದಾಗಿ ನೆಲೆ ಊರಿದ ಜನರು ಪ್ರಶ್ನಾರ್ಥಕವಾದ ವ್ಯವಹಾರಗಳಿಂದಾಗಿ ಹಾನಿಗೆ ಒಳಗಾಗಬಹುದು. )...more9minPlay
January 24, 2017SP and Congress forge a deal to face BJP in UP - ಉತ್ತರ ಪ್ರದೇಶದಲ್ಲಿ ಬಿ ಜೆ ಪಿ ಎದುರಿಸಲು ಸಮತಾ ಪಕ್ಷ ಮತ್ತು ಕಾಂಗ್ರೆಸ್ ಸಖ್ಯInteractive commentary on current affairs for the weekend of 23 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
January 24, 2017SP and Congress forge a deal to face BJP in UPInteractive commentary on current affairs for the weekend of 23 / 1 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more15minPlay
January 24, 2017Melbourne mourns Bourke Street Mall tragedySeveral hundred people gathered in Melbourne to remember the victims of the tragedy of the deadly car rampage in Bourke Street Mall. Speakers have called for unity and say the city will take sometime to recover from the event. (ಮೆಲ್ಬರ್ನ್ ನ ಬರ್ಕ್ ಸ್ಟ್ರೀಟ್ ಮಾಲ್ ನಲ್ಲಿ ಸಂಭವಿಸಿದ ಅತಿರೇಕದ ಮಾರಣಾಂತಿಕ ಕಾರ್ ದುರ್ಘಟನೆಯಲ್ಲಿ ಬಲಿಯಾದವರ ಸ್ಮರಣಾರ್ಥ ನೂರಾರು ಜನರು ನೆರೆದಿದ್ದರು. ಈ ದುರ್ಘಟನೆಯಿಂದ ಚೇತರಿಸಿಕೊಳ್ಳಲು ನಗರವು ಕೆಲಕಾಲ ತೆಗೆದುಕೊಳ್ಳುವುದೆಂದು ಹೇಳಿದ ಭಾಷಣಕಾರರು ಐಕ್ಯತೆಗಾಗಿ ಕರೆ ಇತ್ತಿದ್ದಾರೆ... )...more5minPlay
January 24, 2017What is Australia Day?Australia's national day has its roots in the country's colonial past. It marks the day when the First Fleet of 11 British ships sailed into Port Jackson with Governor Arthur Philip raising the British flag in Sydney Cove on 26 January, 1788. ... (ಆಸ್ಟ್ರೇಲಿಯಾದ ರಾಷ್ಟ್ರೀಯ ದಿವಸ, ದೇಶದ ವಸಾಹತುಶಾಹಿ ದಿನಗಳಿಗೆ ಬೇರು ಚಾಚಿದೆ. ವರ್ಷ ೧೭೮೮ ರ ಜನವರಿ ೨೬ ರಂದು ಬ್ರಿಟಿಷ್ ಧ್ವಜವನ್ನು ಹಾರಿಸಿಕೊಂಡು ಗವರ್ನರ್ ಆರ್ಥರ್ ಫಿಲಿಪ್ ಅವರ ನಾಯಕತ್ವದಲ್ಲಿ ಮೊದಲ ನೌಕಾಪಡೆಯ ೧೧ ನೌಕೆಗಳು ಸಿಡ್ನಿ ಕೊಲ್ಲಿಯಲ್ಲಿನ ಪೋರ್ಟ್ ಜ್ಯಾಕ್ಸನ್ ಗೆ ಸಾಗಿ ಬಂದ ದಿವಸ. ಬಹಳಷ್ಟು ಸ್ಥಳಜನ್ಯ ಆಸ್ಟ್ರೇಲಿಯನ್ನರು ಆ ದಿವಸವನ್ನು 'ಆಕ್ರಮಣ'ದ ಅಥವಾ 'ಬದುಕುಳಿದ' ದಿನವನ್ನಾಗಿ ಕಾಣುತ್ತಾರೆ. ಕಾಲಾಂತರದಲ್ಲಿ ಆಸ್ಟ್ರೇಲಿಯಾ ದಿವಸದ ಅರ್ಥ ಹೇಗೆ ಬದಲಾಗಿದೆ? )...more10minPlay
January 17, 2017Economy stable even after demonetization : World Bank - ಭಾರತದ ನೋಟು ನಿಷೇಧದ ಬಳಿಕವೂ ಆರ್ಥಿಕ ವ್ಯವಸ್ಥೆ ಧೃಡವಾಗಿದೆ : ವಿಶ್ವಬ್ಯಾಂಕ್Interactive commentary on current affairs for the weekend of 16 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೬ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more18minPlay
January 17, 2017Economy stable even after demonetization : World BankInteractive commentary on current affairs for the weekend of 16 / 1 / 2017 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೬ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more18minPlay
January 17, 2017Indigenous languages at riskAustralia's indigenous languages could be completely wiped out by 2050 according to experts. The number of traditional languages has dropped from 250 to 120 over the last two hundred years. And the ones left face extinction. ... (ಪರಿಣಿತರ ಪ್ರಕಾರ, ಆಸ್ಟ್ರೇಲಿಯಾದ ಸ್ಥಳಜನ್ಯ ಭಾಷೆಗಳು ವರ್ಷ ೨೦೫೦ ಹೊತ್ತಿಗೆ ಸಂಪೂರ್ಣವಾಗಿ ಕಾಣೆಯಾಗಬಹುದು. ಕಳೆದ ೨೦೦ ವರ್ಷಗಳಲ್ಲಿ, ಸಾಂಪ್ರದಾಯಿಕ ಭಾಷೆಗಳ ಸಂಖ್ಯೆಯು ೨೫೦ ರಿಂದ ೧೨೦ಕ್ಕೆ ಇಳಿದಿದೆ. ಇನ್ನೂ ಉಳಿದಿರುವ ಭಾಷೆಗಳು ಅವನತಿ ಎದುರಿಸುತ್ತಿವೆ )...more9minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.