Americans have paused to remember the victims of September 11, fifteen years after the coordinated attacks that killed almost 3,000 people. (ಏಕಕಾಲದ ಧಾಳಿಯಲ್ಲಿ, ಹೆಚ್ಚು ಕಡಿಮೆ ೩,೦೦೦ ಜನರನ್ನು ಬಳಿ ತೆಗೆದುಕೊಂಡ ಸೆಪ್ಟೆಂಬರ್ ೧೧ ರ ಪ್ರಕರಣ ಜರುಗಿ ೧೫ ವರ್ಷಗಳ ನಂತರವೂ, ಅಮೆರಿಕನ್ನರು ಧಾಳಿಯಲ್ಲಿ ಸತ್ತವರನ್ನು ನೆನೆಸಿಕೊಳ್ಳಲು ಸಮಯ ಮಾಡಿಕೊಂಡಿದ್ದಾರೆ.)