Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
September 13, 2016Kaveri issue turns violentInteractive commentary on current affairs for the weekend of 12 / 9 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨ / ೯ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more12minPlay
September 06, 2016PM Modi raises concern with China at G20 summitInteractive commentary on current affairs for the weekend of 5 / 9 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೯ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more17minPlay
September 06, 2016Free English classes for migrantsThe federal government encourages adult literacy education across the country for newly arrived and refugees by running English learning programs for free. (ಕೇಂದ್ರ ಸರ್ಕಾರವು ಹೊಸದಾಗಿ ಆಗಮಿಸುವ ವಲಸಿಗರಿಗಾಗಿ ಮತ್ತು ನಿರಾಶ್ರಿತರಿಗಾಗಿ ದೇಶಾದ್ಯಂತ ಉಚಿತವಾದ ಇಂಗ್ಲೀಷ್ ಕಲಿಯುವ ಕಾರ್ಯಕ್ರಮಗಳನ್ನು ನಡೆಸಿ ಉತ್ತೇಜಿಸುತ್ತಿದೆ. )...more11minPlay
September 06, 2016Sudden Cardiac Death : DR Rajesh Puranik, Clinical Associate Professor and consultant CardilogistAround 15,000 people die unexpectedly in Australia from Sudden Cardiac Death every year with one third occurring without any signs or warning..... (ಆಸ್ಟ್ರೇಲಿಯಾದಲ್ಲಿ ಇದ್ದಕ್ಕಿದ್ದಂತೆಯೇ ಆಗುವ ಹೃದಯಾಘಾತ ದಿಂದಾಗಿ ಪ್ರತಿ ವರ್ಷ ೧೫,೦೦೦ ಜನ ಅನಿರೀಕ್ಷಿತವಾಗಿ ಸಾಯುತ್ತಿದ್ದಾರೆ. ಅವರಲ್ಲಿ ಮುರನೇ ಒಂದು ಭಾಗದಷ್ಟು ಜನಕ್ಕೆ ಯಾವ ತರಹದ ಸೂಚನೆಯಾಗಲಿ ಅಥವಾ ಎಚ್ಚರಿಕೆಗಳಾಗಲಿ ಇರುವುದಿಲ್ಲ )...more13minPlay
September 06, 2016PM Modi raises concern with China at G20 summit - ಚೀನಾ ಜತೆ ಕಳವಳ ವ್ಯಕ್ತ ಪಡಿಸಿದ ಪ್ರಧಾನ ಮಂತ್ರಿInteractive commentary on current affairs for the weekend of 5 / 9 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೯ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
August 30, 2016PM Modi's solution to Kasmir problem - ಕಾಶ್ಮೀರದ ಬಿಕ್ಕಟ್ಟಿಗೆ ಪ್ರಧಾನ ಮಂತ್ರಿ ಮೋದಿ ಅವರ ಪರಿಹಾರInteractive commentary on current affairs for the weekend of 29 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
August 30, 2016Dementia Care for MigrantsDementia is not a normal part of ageing and yet Alzheimer's AUstralia predicts by mid-century almost a million people will be living with the illness. (ಡಿಮೆನ್ಷಿಯಾ ಅರ್ಥಾತ್ ಬುದ್ಧಿ ಮಾಂದ್ಯತೆ, ವಯಸಾದ ಹಾಗೆ ಆಗುವಂತಹುದಲ್ಲ. ಆದರೂ ಈ ಶತಮಾನದ ಮಧ್ಯಭಾಗದ ವೇಳೆಗೆ ಹೆಚ್ಚು ಕಡಿಮೆ ಒಂದು ಮಿಲಿಯನ್ ಜನರು ಮಾನಸಿಕರೋಗವಾದ ಬುದ್ಧಿ ಮಾಂದ್ಯತೆಯಿಂದ ನರಳುವರೆಂದು ಆಲ್ಜ್ಐಮರ್ಸ್ ಆಸ್ಟ್ರೇಲಿಯ ಸಂಘಟನೆ ತಿಳಿಸುತ್ತದೆ.)...more12minPlay
August 30, 2016Social-cohesion report finds barriers strong for someA major survey of Asutralian-born and immigrant Australians finds, despite widely shared values, many people struggle to feel accepted within mainstream society. (ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಮತ್ತು ವಲಸಿಗ ಆಸ್ಟ್ರೇಲಿಯನ್ನರಲ್ಲಿ ನಡೆಸಿದ ಪ್ರಮುಖ ಸಮೀಕ್ಷೆ ಒಂದರಲ್ಲಿ, ವ್ಯಾಪಕವಾಗಿ ಹಂಚಿಕೊಂಡ ಮೌಲ್ಯಗಳ ಸಹಿತವೂ, ಬಹಳಷ್ಟು ಜನರು ಮುಖ್ಯವಾಹಿನಿ ಸಮಾಜದಲ್ಲಿ ಮಾನ್ಯತೆ ಪಡೆಯಲು ಹೋರಾಡಬೇಕಾಗಿದೆ ಎಂಬುದಾಗಿ ತಿಳಿಸುತ್ತದೆ. )...more11minPlay
August 30, 2016PM Modi's solution to Kasmir problemInteractive commentary on current affairs for the weekend of 29 / 8 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more17minPlay
August 23, 2016Women power saves India from humiliation at Rio - ರಿಯೋ ನಲ್ಲಿ ಭಾರತವನ್ನು ಅವಮಾನದಿಂದ ಕಾಪಾಡಿದ ಮಹಿಳಾ ಶಕ್ತಿInteractive commentary on current affairs for the weekend of 15 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೨ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more18minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.