Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
August 09, 2016Census Night - Questions Answered : Annette Kelly, Census Director, VictoriaSeveral questions are still being asked on how to fill the census form. In this interview many of these questions have been answered..... (ಸಾರ್ವಜನಿಕರು ಜನಗಣತಿ ಪಾತ್ರ ತುಂಬುವ ವಿಷಯದಲ್ಲಿ ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ವಿಕ್ಟೊರಿಯಾದ ಜನಗಣತಿ ನಿರ್ದೇಶಕರಾದ ಆನ್ನೆಟ್ ಕೆಲ್ಲಿ ಯವರು ಈ ಪ್ರಶ್ನೆಗಳಿಗೆಲ್ಲ ಸಮಾಧಾನ ನೀಡಿದ್ದಾರೆ ....... )...more9minPlay
August 09, 2016PM Modi warns of fake cow protectorsInteractive commentary on current affairs for the weekend of 8 / 8 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೮ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more23minPlay
August 09, 2016What to do when someone is missing?Every hour four people go missing in Australia. While most are found, the disappearance of one person can affect the lives of 12 others - according to the National Missing Persons Coordination Centre. This year's National Missing Persons Week(31 J... (ಕಳೆದ ಜುಲೈ ೩೧ ರಿಂದ ಆಗಸ್ಟ್ ೬ ರ ವರೆಗೆ ಈ ವರ್ಷದ ನ್ಯಾಷನಲ್ ಮಿಸ್ಸಿಂಗ್ ಪರ್ಸನ್ಸ್ ವೀಕ್ - ರಾಷ್ತ್ರೀಯ ಕಾಣೆಯಾದ ವ್ಯಕ್ತಿಗಳ ಸಪ್ತಾಹವನ್ನು ಆಚರಿಸಲಾಯಿತು. ಪ್ರಿಯವಾದ ವ್ಯಕ್ತಿ ಒಬ್ಬರು ಕಾಣೆಯಾದಾಗ, ಆ ವ್ಯಕ್ತಿಯ ಕುಟುಂಬ ಮತ್ತು ಸಮುದಾಯದ ಮೇಲೆ ಉಂಟಾಗುವ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹ ಆಚರಣೆಯ ಗುರಿ.... )...more10minPlay
August 04, 2016It is better to 'B in the know' about hepatitis B : Stuart Loveday, CEO, Hepatitis NSWNSW Hepatitis awareness week was observed from July 25 to July 31. Hepatitis NSW along with Hep B Free are campaigning to promote the 'B in the know' message around hepatitis B. (ಕಳೆದ ಜುಲೈ ೨೫ ರಿಂದ ಜುಲೈ ೩೧ ರ ವರೆವಿಗೆ ನ್ಯೂ ಸೌತ್ ವೇಲ್ಸ್ ಹೆಪಟೈಟಿಸ್ ಸಪ್ತಾಹವನ್ನು ಆಚರಿಸಲಾಯಿತು. ಹೆಪಟೈಟಿಸ್ ನ್ಯೂ ಸೌತ್ ವೇಲ್ಸ್, ಹೆಪ್ ಬಿ ಫ್ರಿ ಸಹಯೋಗದಲ್ಲಿ ಹೆಪಟೈಟಿಸ್ ಬಿ ಬಗ್ಗೆ 'ಬಿ ಇನ್ ದಿ ನೋ' ಸಂದೇಶವನ್ನು ಸಾರಲು ಕಾರ್ಯಕ್ರಮವನ್ನು ಹೊಮ್ಮಿಕೊಂಡಿದೆ. )...more15minPlay
August 02, 2016PM Modi seeks suggestions for Red Fort speech - ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಸಾರ್ವಜನಿಕರಿಂದ ಸಲಹೆ ಕೇಳಿದ ಪ್ರಧಾನ ಮಂತ್ರಿ ಮೋದಿInteractive commentary on current affairs for the weekend of 1 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
August 02, 2016How safe is your census data?Australia's census has a history of keeping personal information secure and private. However, this year the Australian Bureau of Statistics (ABS) will make it compulsory for people to include their names and addresses. Privacy advocate... (ಆಸ್ಟ್ರೇಲಿಯಾದ ಜನಗಣತಿ, ವೈಯ್ಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿ ಮತ್ತು ಭದ್ರವಾಗಿ ಇಟ್ಟುಕೊಳ್ಳುವ ಚರಿತ್ರೆಯನ್ನು ಹೊಂದಿದೆ. ಹಾಗಾದರೂ, ಈ ವರ್ಷ ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಜನರಿಗೆ ತಮ್ಮ ಹೆಸರು ಮತ್ತು ವಿಳಾಸಗಳನ್ನು ಸೇರಿಸಲು ಖಡ್ಡಾಯಗೊಳಿಸಲಿದೆ. ಖಾಸಗಿ ಸ್ವಾತಂತ್ರ್ಯ ಪರವಾದಿಗಳು, ಈ ಕ್ರಮವು ಜನಗಣತಿಯ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ದಾರಿ ಮಾಡಿ ಕೊಡುವುದೇ ಅಲ್ಲದೇ ಜನಗಣತಿಯ ಫಲಿತಾಂಶದ ನಿಖರತೆ ಹಾಗೂ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡಿಸುತ್ತದೆ)...more11minPlay
August 02, 2016What's new about 2016's censusThere are some major changes in the 2016 national census which Australians will complete on the 9th of August. Aside from being the first digitally-focused census, there are changes to a key question and how personal information w... (ಮುಂಬರುವ ಆಗಸ್ಟ್ ೯ ರ ೨೦೧೬ ರ ರಾಷ್ತ್ರೀಯ ಜನಗಣತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಸೇರಿವೆ. ಈ ಬಾರಿಯ ಜನಗಣತಿ, ಮೊಟ್ಟ ಮೊದಲ ಅಂಕೀಯ ವ್ಯವಸ್ಥೆ ಕೇಂದ್ರಿತ ಅರ್ಥಾತ್ 'ಡಿಜಿಟಲಿ ಫೋಕಸ್ಡ್'. ಅಲ್ಲದೆಯೇ, ಮುಖ್ಯ ಪ್ರಶ್ನೆಯಲ್ಲಿ ಬದಲಾವಣೆಗಳಿವೆ ಮತ್ತು ಹೇಗೆ ವೈಯ್ಯಕ್ತಿಕವಾದ ಮಾಹಿತಿಯನ್ನು ಶೇಖರಿಸಲಾಗುತ್ತದೆ ಎಂಬುದರ ಬಗ್ಗೆ ಬದಲಾವಣೆಗಳಿವೆ. ಈ ಬದಲಾವಣೆ ಭದ್ರತೆಯ ಹಾಗೂ ವೈಯ್ಯಕ್ತಿಕವಾದ ಕಾಳಜಿಗೆ ಎಡೆ ಮಾಡಿ ಕೊಟ್ಟಿದೆ. )...more7minPlay
August 02, 2016Firing up a new business is fraught with pitfallsAustralia's small-business sector contributes 340 billion dollars to the national economy and employs 4-and-a-half million Australians. There are more than 2 million small businesses across the country. But th... (ಆಸ್ಟ್ರೇಲಿಯಾದ ಸಣ್ಣ ಉದ್ಯಮ ಕ್ಷೇತ್ರ ದೇಶದ ಆರ್ಥಿಕ ವ್ಯವಸ್ಥೆಗೆ ೩೪೦ ಬಿಲಿಯನ್ ಡಾಲರ್ ಗಳನ್ನು ನೀಡುತ್ತಿದೆ ಹಾಗೂ ೪. ಮಿಲಿಯನ್ ಆಸ್ಟ್ರೇಲಿಯನ್ನರಿಗೆ ಉದ್ಯೋಗ ನೀಡುತ್ತಿದೆ. ದೇಶಾದ್ಯಂತ ೨ ಮಿಲಿಯನ್ ಗಳಿಗೂ ಮಿಕ್ಕ ಸಣ್ಣ ಉದ್ಯಮಗಳಿವೆ . ಆದರೆ ಅವುಗಳ ಯಶಸ್ಸು, ಬಹಳಷ್ಟು ಸಾರಿ ಅವು ಆರಂಭವಾದ ಮೊದಲ ಕೆಲವೇ ವರ್ಷಗಳಲ್ಲಿ ನಿರ್ಧಾರವಾಗುವುದು. )...more5minPlay
August 02, 2016PM Modi seeks suggestions for Red Fort speechInteractive commentary on current affairs for the weekend of 1 / 8 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more17minPlay
July 26, 2016Declare unaccounted money before Sept 30 : PM Modi - ಸೆಪ್ಟೆಂಬರ್ ೩೦ ರ ಒಳಗೆ ನಿಮ್ಮ ಅಘೋಷಿತ ಧನವನ್ನು ಘೋಷಿಸಿ : ಪ್ರಧಾನ ಮಂತ್ರಿ ಮೋದಿInteractive commentary on current affairs for the weekend of 25 / 7 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more23minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.